
Crime News: ಬೆಂಗಳೂರಿನಲ್ಲಿ ಡಬಲ್ ಮರ್ಡರ್: ಆ ಎರಡು ಕೊಲೆಗೆ ಕಾರಣ ಅದೊಂದು ಸೇಡು..?
ಬೆಂಗಳೂರಿನ ಪ್ರತಿಷ್ಠಿತ ಏರಿಯಾದ ಐಷರಾಮಿ ಬಂಗಲೆಯಲ್ಲಿ ಎರಡು ಶವಗಳು ಸಿಕ್ಕಿದ್ವು. ಅವು ಆ ಬಂಗಲೆಯಲ್ಲಿ ಕೆಲಸ ಮಾಡುತ್ತಿದ್ದವರದ್ದೇ ಆಗಿತ್ತು.
ಅದು ಬೆಂಗಳೂರಿನ ಹೈಫೈ ಏರಿಯಾ. ಎಷ್ಟರ ಮಟ್ಟಿಗೆ ಅಂದ್ರೆ ಡಾಲರ್ಸ್ ಕಾಲನಿಗೇ ಪೈಪೋಟಿ ಕೊಡುವ ಏರಿಯಾ. ದುಡ್ಡಿರೋರೇ ಹೆಚ್ಚಾಗಿ ನೆಲಸಿರುವ ಏರಿಯಾ ಅದು. ಇಂಥಹ ಏರಿಯಾದಲ್ಲಿ ಒಂದು ಭವ್ಯ ಬಂಗಲೆ. ಆಂಧ್ರ ಮೂಲದ ಉದ್ಯಮಿಯ ಬಂಗಲೆ ಅದು. ಆ ಐಷರಾಮಿ ಬಂಗಲೆಯಲ್ಲಿ ಅವತ್ತು ಎರಡು ಶವಗಳು ಸಿಕ್ಕಿದ್ವು. ಇನ್ನೂ ಆ ಎರಡು ಶವಗಳು ಆ ಬಂಗಲೆಯಲ್ಲಿ ಕೆಲಸ ಮಾಡುತ್ತಿದ್ದವರದ್ದೇ ಆಗಿತ್ತು. ಇದೇ ಡಬಲ್ ಮರ್ಡರ್ ಕೇಸ್ ಬೆನ್ನುಬಿದ್ದ ಪೊಲೀಸರಿಗೆ ಕ್ಷಣಕ್ಷಣಕ್ಕೂ ಟ್ವಿಸ್ಟ್'ಗಳು ಸಿಗ್ತಾ ಹೋದ್ವು. ಅಷ್ಟಕ್ಕೂ ಬಂಗಲೆಯಲ್ಲಿ ಆದ ಡಬಲ್ ಮರ್ಡರ್ ಹಿಂದಿನ ಕಹನಿ ಮತ್ತು ಆ ಕೇಸ್'ನ ತನಿಖೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Add Asianetnews Kannada as a Preferred Source
