Asianet Suvarna News Asianet Suvarna News

ಪ್ರಿಯಕರನಿಗಾಗಿ ಹೆತ್ತವರನ್ನೇ ಮರೆತಳು: ಕೊನೆಗೆ 'ಕೀಚಕ'ನಿಗಾಗಿ ಹೆಣವಾದಳು

ಪ್ರಿಯಕರನಿಗಾಗಿ ಅಪ್ಪ ಅಮ್ಮನಿಗೆ ವಂಚಿಸಿ ಸುಳ್ಳಾಡಿದ್ದ ಯುವತಿ, ಕಡೆಗೆ ಅದೇ ಲವರ್ ದೆಸೆಯಿಂದ್ಲೇ ನರಳಾಡಿ ಸಾಯೋ ಹಾಗಾಗಿ ಹೊಯ್ತು.
 

ಆಕೆಗೆ 17 ವರ್ಷ ವಯಸ್ಸು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ರೂ ಆಕೆಯ ತಂದೆ ತಾಯಿ ಆಕೆಯನ್ನು ಕಷ್ಟಪಟ್ಟು ಸಾಕಿ ವಿದ್ಯಾವಂತಳಾಗಿ ಮಾಡಿದ್ರು. ಉತ್ತಮ ಕಾಲೇಜಿಗೂ ಸೇರಿಸಿದ್ರು. ಆದ್ರೆ ಸರಿಯಾಗಿ ಕಣ್ಣರಳಿಸಿ ಪ್ರಪಂಚ ನೋಡೋ ಮೊದಲೇ ಆ ಯುವತಿ ಸಾವಿನ ಮನೆ ಕದ ತಟ್ಟಿಬಿಟ್ಟಿದ್ಲು. ಅವತ್ತೊಂದು ದಿನ ಮನೆಯಲ್ಲಿ ಯಾರೂ ಇಲ್ಲದಿರೋ ಟೈಂ ನೋಡಿಕೊಂಡು ಆಕೆ ವಿಷ ಸೇವಿಸಿಬಿಟ್ಟಿದ್ಲು. ಇನ್ನೂ ಆಕೆಯ ಸಾವಿಗೆ ಲವ್. ಇಲ್ಲಿದೆ ಈ ಸ್ಟೋರಿಯ ಕಂಪ್ಲೀಟ್ ಡೀಟೇಲ್ಸ್.

ನಟ ನವೀನ್ ಕೃಷ್ಣ ಅಕ್ಕ ನೀತಾ ಪವರ್ ನಾಪತ್ತೆ; ಹುಡುಕಿಕೊಡುವಂತೆ ಮನವಿ

Video Top Stories