
ಕವರ್ ಸ್ಟೋರಿಯಲ್ಲಿ ಟೋವಿಂಗ್ ಮಾಫಿಯಾ ಬಟಾಬಯಲು!
ಈ ಬಾರಿ ಕವರ್ ಸ್ಟೋರಿ ತಂಡ ಬಯಲುಗೊಳಿಸಿದ್ದು ಟೋವಿಂಗ್ ಮಾಫಿಯಾ. ಜನರು ಅದೆಷ್ಟೇ ಉಗಿದರಊ ಮುಖ ಒರೆಸಿಕೊಂಡು ಈ ಮಾಫಿಯಾವನ್ನು ಮುಂದುವರೆಸುತ್ತಿರುವ ಕೆಲ ರಾಜಕಾರಣಿಗಳು ಹಾಗೂ ಅವರಿಗೆ ಸಲಹೆ ಕೊಡುತ್ತಿರುವ ಕೆಲ ಪೊಲೀಸರ ಈ ವಂಚನೆ ಅಚ್ಚರಿಗೀಡು ಮಾಡುವಂತಹುದ್ದು
ಬೆಂಗಳೂರು(ಆ.29): ಈ ಬಾರಿ ಕವರ್ ಸ್ಟೋರಿ ತಂಡ ಬಯಲುಗೊಳಿಸಿದ್ದು ಟೋವಿಂಗ್ ಮಾಫಿಯಾ. ಜನರು ಅದೆಷ್ಟೇ ಉಗಿದರಊ ಮುಖ ಒರೆಸಿಕೊಂಡು ಈ ಮಾಫಿಯಾವನ್ನು ಮುಂದುವರೆಸುತ್ತಿರುವ ಕೆಲ ರಾಜಕಾರಣಿಗಳು ಹಾಗೂ ಅವರಿಗೆ ಸಲಹೆ ಕೊಡುತ್ತಿರುವ ಕೆಲ ಪೊಲೀಸರ ಈ ವಂಚನೆ ಅಚ್ಚರಿಗೀಡು ಮಾಡುವಂತಹುದ್ದು
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಿಲಿಕಾನ್ ಸಿಟಿಯ ಜನರಿಗೆ ಸಾಮಾನ್ಯವಾಗಿ ಟೋವಿಂಗ್ ವ್ಯವಸ್ಥೆ ಬಗ್ಗೆ ಅನುಭವವಿರುತ್ತದೆ. ಸಂಗಡಿಗೆ ಹೋಗಿ ಬರುವಷ್ಟರಲ್ಲಿ ಪಾರ್ಕಿಂಗ್ ಪ್ರದೇಶದಲ್ಲಿದ್ದ ಮಾಯವಾಗುತ್ತದೆ. ಅಲ್ಲಿಂದ ಟೋವಿಂಗ್ ಮಾಡಲಾದ ವಾಹನವನ್ನು ಮತ್ತೆಲ್ಲೋ ನಿಲ್ಲಿಸಿರುತ್ತಾರೆ. ಆದರೀಗ ಈ ಟೋವಿಂಗ್ ಮಾಫಿಯಾವನ್ನು ಸುವರ್ಣ ನ್ಯುಸ್ ತಂಡ ಬಟಾಬಯಲು ಮಾಡಿದೆ. ಈ ಕುರಿತಾದ ಸಂಪೂರ್ಣ ವಿವರ ವಿಡಿಯೋದಲ್ಲಿ.