ಬಾಗೇಪಲ್ಲಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ, ಪ್ರಶ್ನಿಸೋ ಹಾಗಿಲ್ವಂತೆ!

ಆಂಧ್ರ ಗಡಿ ಭಾಗಕ್ಕೆ ಹೊಂದಿಕೊಂಡಿರುವ, ಬಾಗೇಪಲ್ಲಿ ತಾಲೂಕಿನ ಹೊನ್ನಂಪಳ್ಳಿ, ಮಾಡಂಪ್ಪಳ್ಳಿ ಎಂಬ ಎರಡು ಹಳ್ಳಿಗಳಲ್ಲಿ ರಾತ್ರಿಯಾದರೆ ಸಾಕು, ಸುತ್ತಮುತ್ತಲಿನ ಬೆಟ್ಟಗಳಲ್ಲಿ ಗಣಿಗಾರಿಕೆ ಆರಂಭವಾಗುತ್ತದೆ. ಈ ಕರ್ಕಶ ಶಬ್ದ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. 

First Published Jul 3, 2021, 5:26 PM IST | Last Updated Jul 3, 2021, 5:48 PM IST

ಬೆಂಗಳೂರು (ಜು. 03): ಆಂಧ್ರ ಗಡಿ ಭಾಗಕ್ಕೆ ಹೊಂದಿಕೊಂಡಿರುವ, ಬಾಗೇಪಲ್ಲಿ ತಾಲೂಕಿನ ಹೊನ್ನಂಪಳ್ಳಿ, ಮಾಡಂಪ್ಪಳ್ಳಿ ಎಂಬ ಎರಡು ಹಳ್ಳಿಗಳು ಎದುರಿಸುತ್ತಿರುವ ಸಂಕಷ್ಟವಿದು. ಈ ಹಳ್ಳಿಗಳಲ್ಲಿ ರಾತ್ರಿಯಾದರೆ ಸಾಕು, ಸುತ್ತಮುತ್ತಲಿನ ಬೆಟ್ಟಗಳಲ್ಲಿ ಗಣಿಗಾರಿಕೆ ಆರಂಭವಾಗುತ್ತದೆ.

ಕವರ್ ಸ್ಟೋರಿ: ಈ ಶಾಲೆಯಲ್ಲಿ ಫೀಸ್ ಕಟ್ಟಿಲ್ಲ ಅಂದ್ರೆ ಮಕ್ಕಳಿಗೆ ಬ್ಲ್ಯಾಕ್ ರೂಂ ಟಾರ್ಚರ್.!

ಈ ಕರ್ಕಶ ಶಬ್ದ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದವರನ್ನು ಧನದಾಹಿಗಳು ಬಾಯಿ ಮುಚ್ಚಿಸುತ್ತಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಕವರ್ ಸ್ಟೋರಿ ನಡೆಸಿದ ಕಾರ್ಯಾಚರಣೆ ಹೀಗಿತ್ತು.