Asianet Suvarna News Asianet Suvarna News

ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವಾಗ ಇರಲಿ ಎಚ್ಚರ, ಯಾಮಾರಿಸುತ್ತೆ ಈ ನಟೋರಿಯಸ್ ಗ್ಯಾಂಗ್!

Jun 5, 2021, 5:43 PM IST

ಬೆಂಗಳೂರು (ಜೂ. 05): ಆನ್‌ಲೈನ್‌ ವ್ಯವಹಾರ ಮಾಡುವಾಗ ಎಷ್ಟು ಎಚ್ಚರವಾಗಿದ್ದರೂ ಸಾಕಾಗುವುದಿಲ್ಲ. ಹ್ಯಾಕರ್‌ಗಳು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ವ್ಯವಹಾರ ಕುದುರುತ್ತೆ ಅಂತಾದರೆ ಯಾಮಾರಿಸಿ ಬಿಡುತ್ತಾರೆ. ಅಂತದ್ದೇ ಒಂದು ಘಟನೆ ಇದು. ರಾಜಸ್ಥಾನ ಮೂಲದ ಹವಾರಿಯಾ, ಅಮಾಯಕರನ್ನು ಹುಡುಕಿ ವಂಚನೆ ಮಾಡುತ್ತಿತ್ತು. ಈ ಗ್ಯಾಂಗ್‌ನ ಮೂಲ ಹುಡುಕುತ್ತಾ ಹೋದಾಗ ಕವರ್ ಸ್ಟೋರಿಗೆ ಕೆಲವೊಂದು ಆಘಾತಕಾರಿ ವಿಚಾರ ತಿಳಿಯಿತು. ಹೇಗೆ ನಡೆಯುತ್ತೆ ಇವರ ಕಾರ್ಯಾಚರಣೆ..? ಏನಿವರ ಪ್ಲ್ಯಾನ್..? ಇಲ್ಲಿದೆ ನೋಡಿ.

ಬೆಂಗಳೂರಲ್ಲಿ ಸೈಕೋಪಾತ್ ಬಂಧನ: ಒಂಟಿ ಹೆಣ್ಮಕ್ಕಲೇ ಕಾಮುಕನ ಟಾರ್ಗೆಟ್.