Asianet Suvarna News Asianet Suvarna News

Cover Story: ಅನ್ನಭಾಗ್ಯ ಅಕ್ಕಿ ದಂಧೆ ಬಯಲಿಗೆ: ಅಕ್ರಮ ಪಡಿತರ ದಂಧೆಗೆ ಬ್ರೇಕ್

Annabhagya Yojane Scam: ಕರ್ನಾಕಟ ಸರ್ಕಾರದ ಅನ್ನಭಾಗ್ಯ ಯೋಜನೆ ಹೇಗೆ ಕಾಳಸಂತೆಕೋರರ ಪಾಲಿಗೆ ಹೋಗುತ್ತಿದೆ?  ಎಂದು  ಕವರ್‌ ಸ್ಟೋರಿ ತಂಡ ಬಯಲು ಮಾಡಿದೆ 

ಬೆಂಗಳೂರು (ಆ. 27): ಕರ್ನಾಟಕದ ಅತ್ಯಂತ ಜನಪ್ರಿಯ ಯೋಜನೆ ಅನ್ನಭಾಗ್ಯ ( Annabhagya Scheme), ಸಿದ್ದರಾಮಯ್ಯ ರಾಜ್ಯದಲ್ಲಿ ಜಾರಿಗೆ ತಂದ ಪ್ರಮುಖ ಯೋಜನೆಗಳಲ್ಲೊಂದು. ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಈ ಯೋಜನೆ ಅನುಷ್ಟಾನಕ್ಕೆ ತರಲಾಗಿದೆ. ಕರ್ನಾಟಕದ ಶೇಕಡಾ 80ರಷ್ಟು ಮಂದಿಗೆ ಈ ಯೋಜನೆ ಉಪಯೋಗವಾಗುತ್ತಿದೆ. ಬಿಪಿಎಲ್‌ (BPL) ಕಾರ್ಡ್‌ ಹೊಂದಿರುವ ಪ್ರತಿ ಕುಟುಂಬದ ಒಬ್ಬ ವ್ಯಕ್ತಿಗೆ ತಲಾ 7ರಿಂದ 10ಕೆಜಿ ಅಕ್ಕಿ ಹಾಗೂ 1 ರಿಂದ 3ಕೆಜಿಯಷ್ಟು ರಾಗಿ ನೀಡುವ ಉದ್ದೇಶ ಈ ಯೋಜನೆ ಹೊಂದಿದೆ.  ಆದರೆ ಈ ಯೋಜನೆ ಹೇಗೆಲ್ಲಾ ದುರ್ಬಳಕೆಯಾಗುತ್ತಿದೆ? ಯಾರಿಗೆ ನಿಜವಾಗಿಯೂ ಅನ್ನಭಾಗ್ಯದ ಯೋಜನೆ ಸೇರುತ್ತಿದೆ?  ಈ ಯೋಜನೆ ಹೇಗೆ ಕಾಳಸಂತೆಕೋರರ ಪಾಲಿಗೆ ಹೋಗುತ್ತಿದೆ?  ಅನ್ನೋದನ್ನ ಕವರ್‌ ಸ್ಟೋರಿ ತಂಡ ಬಯಲು ಮಾಡಿದೆ. ಕವರ್‌ ಸ್ಟೋರಿ ತಂಡದ ಎಕ್ಸಕ್ಲ್ಯೂಸಿವ್‌ ಸ್ಟೋರಿಯ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ 

ಕವರ್‌ ಸ್ಟೋರಿ: ಕೊರೋನಾ ವೇಳೆ ಹಣ ಕೊಳ್ಳೆ ಹೊಡೆದವರ ಕಥೆ..!