ಕವರ್‌ ಸ್ಟೋರಿ: ಕೊರೋನಾ ವೇಳೆ ಹಣ ಕೊಳ್ಳೆ ಹೊಡೆದವರ ಕಥೆ..!

ಎಲ್ಲಿ ನೋಡಿದರೂ ಸಾವು, ನೋವಿನ ಕಥೆಗಳು. ಇಂಥಹ ಸಂದರ್ಭದಲ್ಲೂ ದುಡ್ಡು ಮಾಡಿಕೊಳ್ಳುವವರು ಇರ್ತಾರಾ?, ಖಂಡಿತ ಇರ್ತಾರೆ. ಸರ್ಕಾರದ ದುಡ್ಡನ್ನ ಹೇಗೆಲ್ಲ ಕೊಳ್ಳೆ ಹೊಡೆಯೋದಕ್ಕೆ ಕವರ್‌ ಸ್ಟೋರಿಗೆ ದಾಖಲೆಗಳೇ ಸಾಕ್ಷಿ

Share this Video
  • FB
  • Linkdin
  • Whatsapp

ಬೆಂಗಳೂರು(ಆ.20):  ಕೊರೋನಾ ಇಡೀ ವಿಶ್ವಕ್ಕೆ ಭಯ ಹುಟ್ಟಿಸಿದ ಸಣ್ಣದೊಂದು ವೈರಸ್‌. ಅತೀ ಹೆಚ್ಚು ಜನಸಂಖ್ಯ ಹೊಂದಿರುವ ಚೀನಾ ಮತ್ತು ಭಾರತಕ್ಕೆ ಈ ವೈರಸ್‌ ನಡುಕ ಹುಟ್ಟಿಸಿತ್ತು. ಕರ್ನಾಟಕದ ಜನ ಆಸ್ಪತ್ರೆ, ಬೆಡ್‌, ಔಷಧ ಸಿಗದಂತ ಸ್ಥಿತಿನ ನಿರ್ಮಾಣವಾಗಿತ್ತು. ಕೊಲೆಗೆ ಸತ್ತ ಮೇಲೂ ಹೆಣ ಸುಡಲು ಜಾಗ ಇಲ್ಲದ ಸ್ಥಿತಿ ಕೂಡ ನಿರ್ಮಾಣವಾಗಿತ್ತು. ಯಾವತ್ತೂ ಇಂತಹ ದೃಶ್ಯಗಳನ್ನ ನಾವು ಕಂಡಿಲ್ಲ, ನೋಡಿಲ್ಲ. ಆದರೆ, ಕೊರೋನಾ ಎರಡನೇ ಅಲೆಯಲ್ಲಿ ನಾವೆಲ್ಲರೂ ಇದನ್ನ ನೋಡಿದ್ದೇವೆ. ಎಲ್ಲಿ ನೋಡಿದರೂ ಸಾವು, ನೋವಿನ ಕಥೆಗಳು. ಇಂಥಹ ಸಂದರ್ಭದಲ್ಲೂ ದುಡ್ಡು ಮಾಡಿಕೊಳ್ಳುವವರು ಇರ್ತಾರಾ?, ಖಂಡಿತ ಇರ್ತಾರೆ. ಸರ್ಕಾರದ ದುಡ್ಡನ್ನ ಹೇಗೆಲ್ಲ ಕೊಳ್ಳೆ ಹೊಡೆಯೋದಕ್ಕೆ ಕವರ್‌ ಸ್ಟೋರಿಗೆ ದಾಖಲೆಗಳೇ ಸಾಕ್ಷಿ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಇಂದಿನ ಕವರ್‌ ಸ್ಟೋರಿಯಲ್ಲಿ.

Cover Story: ಪಿಎಂ ಕಿಸಾನ್‌ ಯೋಜನೆಯಲ್ಲಿ ಅವ್ಯವಹಾರ: ಕಳ್ಳ ಕಾರರ ಪಾಲಾಗುತ್ತಿದೆ ಮೋದಿ ದುಡ್ಡು !

Related Video