ಕವರ್‌ ಸ್ಟೋರಿ ಇಂಪ್ಯಾಕ್ಟ್; 7 ಅರಣ್ಯ ಅಧಿಕಾರಿಗಳು ಮನೆಗೆ

ಕವರ್ ಸ್ಟೋರಿ  ಬಿಗ್ ಇಂಪ್ಯಾಕ್ಟ್/ ಮರಗಳ್ಳರ ಜಾಡು ತಿಳಿಸಿದ್ದ ಕವರ್ ಸ್ಟೋರಿ/ ಏಳು ಜನ ಅಧಿಕಾರಿಗಳ ಅಮಾನತು/ ಚಿಕ್ಕಮಗಳೂರು-ಕೊಪ್ಪಳ ಅರಣ್ಯ ವ್ಯಾಪ್ತಿಯ ಪ್ರಕರಣ 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು(ಫೆ. 10) ಕವರ್ ಸ್ಟೋರಿಯ ಬಿಗ್ ಇಂಪ್ಯಾಕ್ಟ್ ಇದು. ಕವರ್ ಸ್ಟೋರಿ ಮರಗಳ್ಳರ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಏಳು ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.

ಟಿಂಬರ್ ಮಾಫಿಯಾದ ಇಂಚಿಂಚು ಮಾಹಿತಿ

ಅಧಿಕಾರಿಗಳೇ ಮರಗಳ್ಳತನದಲ್ಲಿ ಪಾಲುದಾರರಾಗಿದ್ದಾರೆ ಎಂಬ ಕರಾಳ ಸಂಗತಿಯನ್ನು ಕವರ್ ಸ್ಟೋರಿ ತಂಡ ಬಿಚ್ಚಿಟ್ಟಿತ್ತು. 

Related Video