ಇಲ್ಲಿ ಚೆಕ್‌ಪೋಸ್ಟ್‌ಗಳಿಲ್ಲ, ಎಗ್ಗಿಲ್ಲದೇ ನಡೆಯುತ್ತಿದೆ ಟಿಂಬರ್ ಮಾಫಿಯಾ

ಚಿಕ್ಕಮಗಳೂರು ಜಿಲ್ಲೆ ಕಲಸ ಬಳಿ ಒಂದು ಆದಿವಾಸಿ ಕುಟುಂಬ ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಆ ಮನೆಯನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಹರಸಾಹಸಪಡುತ್ತಿದೆ. ಅರಣ್ಯ ಇಲಾಖೆ ಈ ಕೆಲಸ ನಮಗೆ ಅಚ್ಚರಿ ಉಂಟು ಮಾಡಿತು. 
 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 08): ಚಿಕ್ಕಮಗಳೂರು ಜಿಲ್ಲೆ ಕಲಸ ಬಳಿ ಒಂದು ಆದಿವಾಸಿ ಕುಟುಂಬ ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಆ ಮನೆಯನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಹರಸಾಹಸಪಡುತ್ತಿದೆ. ಅರಣ್ಯ ಇಲಾಖೆ ಈ ಕೆಲಸ ನಮಗೆ ಅಚ್ಚರಿ ಉಂಟು ಮಾಡಿತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಷ್ಟೆಷ್ಟು ಕಡೆ ಅರಣ್ಯ ಒತ್ತುವರಿ ಮಾಡಲಾಗಿದೆ ಎಂದು ಕವರ್ ಸ್ಟೋರಿ ತಂಡ ಕಾರ್ಯಾಚರಣೆಗಿಳಿಯಿತು. ಅಲ್ಲಿ ಮರದ ದಿಮ್ಮಿಗಳನ್ನು ಆರಾಮಾಗಿ ಸಾಗಿಸುತ್ತಿದ್ದರು. ಒಂದೇ ಒಂದು ಕಡೆ ಚೆಕ್‌ಪೋಸ್ಟ್‌ಗಳಿಲ್ಲ. ಈ ಮಾಫಿಯಾವನ್ನು ಬೆನ್ನಟ್ಟಿ ಹೋದಾಗ ಕವರ್ ಸ್ಟೋರಿ ಕಾರ್ಯಾಚರಣೆಯಲ್ಲಿ ಬಯಲಾಯ್ತು ಅನೇಕ ವಿಚಾರಗಳು..

Related Video