ಕೌಟುಂಬಿಕ ಕಲಹ ಹಿನ್ನೆಲೆ: ಎಸ್‌ಪಿ ಕಚೇರಿಯಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಕಾನ್‌ಸ್ಟೇಬಲ್‌

ಹಾಸನದ ಎಸ್‌ಪಿ ಕಚೇರಿಯಲ್ಲಿ ಕಾನ್‌ಸ್ಟೇಬಲ್‌ ಲೋಕನಾಥ್‌ ಎಂಬುವವರು ಪತ್ನಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
 

Share this Video
  • FB
  • Linkdin
  • Whatsapp

ಎಸ್‌ಪಿ ಕಚೇರಿಯಲ್ಲೇ ಕಾನ್‌ಸ್ಟೇಬಲ್‌ವೊಬ್ಬ(Constable) ಪತ್ನಿಗೆ(Wife)ಚಾಕುವಿನಿಂದ ಇರಿದ ಘಟನೆ ಹಾಸನದ(Hassan) ಎಸ್‌ಪಿ ಕಚೇರಿಯಲ್ಲಿ(SP office) ನಡೆದಿದೆ. ಪತ್ನಿಗೆ ಲೋಕನಾಥ್ ಎಂಬುವವರು ಚಾಕುವಿನಿಂದ ಇರಿದಿದ್ದಾನೆ. ಶಾಂತಿಗ್ರಾಮ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ಕಾನ್‌ಸ್ಟೇಬಲ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿ ನೋಂದಿದ್ದರು ಎಂದು ತಿಳಿದುಬಂದಿದೆ. ಎಸ್‌ಪಿ ದೂರು ನೀಡಲು ಬಂದಾಗ ಈ ಘಟನೆ ನಡೆದಿದೆ. ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಮೃತಪಟ್ಟಿದ್ದು, ಕಾನ್‌ಸ್ಟೇಬಲ್‌ ಬಂಧನ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ: ಬೆಂಗಳೂರು ಜನರೇ ಹುಷಾರ್‌ !ಡೆಂಘೀಗೆ 27 ವರ್ಷದ ಯುವಕ ಬಲಿ, BBMP ಹೆಲ್ತ್ ಆಡಿಟ್‌ನಲ್ಲಿ ಬಯಲು

Related Video