
ರಾಜಧಾನಿ ಲಾಡ್ಜ್ ರೂಮ್‌ನಲ್ಲಿ ಎರಡೆರಡು ಶವ.. ಒಂದು ಮರ್ಡರ್.. ಮತ್ತೊಂದು ಸೂಸೈಡ್..!
ಕಾಲೇಜು ವಿದ್ಯಾರ್ಥಿಗಳ ಇಬ್ಬರು ಅಸಹಜ ಸಂಬಂಧವನ್ನು ಇಟ್ಟುಕೊಂಡಿದ್ದು, ಮರ್ಯಾದೆಗೆ ಅಂಜಿ ಪ್ರಾಣಬಿಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಾಲೇಜು ವಿದ್ಯಾರ್ಥಿಗಳ ಇಬ್ಬರದ್ದು, ಬೇರೆ ಬೇರೆ ಜಿಲ್ಲೆ ಆದರೆ ಇಬ್ಬರ ಪರಿಚಯವಾಗಿ ಸ್ನೇಹ ಬೆಳಸಿಕೊಂಡು. ಅಸಹಜ ಸಂಬಂಧ ಇಟ್ಟುಕೊಂಡಿದ್ದರು. ಇಬ್ಬರ ಶವ ಲಾಡ್ಜ್ ರೂಂ ಒಂದರ ಬೆಡ್ ಮೇಲೆ ಭಯಾನಕ ರೀತಿಯಲ್ಲಿ ಇದ್ದಿತ್ತು . ಒಬ್ಬ ಮರ್ಡರ್ ಆಗಿದ್ರೆ ಮತ್ತೊಬ್ಬ ಸೂಸೈಡ್ ಮಾಡಿಕೊಂಡಿದ್ದು, ಸ್ವತಃ ಪೊಲೀಸರೆ ಬೆಚ್ಚಿಬಿದ್ದಿದ್ದರು. ಶವ ಸಿಕ್ಕ ಲಾಡ್ಜ್ ರೂಮಿನಲ್ಲೆ ಡೆತ್ ನೋಟ್ ಸಹ ಪತ್ತೆಯಾಗಿತ್ತು. ಅಷ್ಟಕ್ಕೂ ಇಬ್ಬರು ಸ್ನೇಹಿತರ ಸಾವಿನ ರಹಸ್ಯವೇನು..? ಇಬ್ಬರು ಗೆಳೆಯರು ಲಾಡ್ಜ್ ಹೋಗಿದ್ದೇಕೆ..? ಈ ವಿಡಿಯೋ ನೋಡಿ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ