Asianet Suvarna News Asianet Suvarna News

ಅಣ್ಣ, ಅಕ್ಕನಿಂದ ವಂಚನೆ: ಮಕ್ಕಳೆದುರೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ!

ಬೆಂಗಳೂರಿನಲ್ಲಿ ಮಕ್ಕಳೆದುರೇ ತಾಯಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಅಣ್ಣ, ಹಾಗೂ ಅಕ್ಕನಿಂದಲೇ ಮಹಿಳೆಗೆ ಹಣದ ವಿಚಾರದಲ್ಲಿ ವಂಚನೆಯಾಗಿದೆ. ಇದರಿಂದ ಬೇಸತ್ತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಬೆಂಗಳೂರು(ನ.22):  ಬೆಂಗಳೂರಿನಲ್ಲಿ ಮಕ್ಕಳೆದುರೇ ತಾಯಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಅಣ್ಣ, ಹಾಗೂ ಅಕ್ಕನಿಂದಲೇ ಮಹಿಳೆಗೆ ಹಣದ ವಿಚಾರದಲ್ಲಿ ವಂಚನೆಯಾಗಿದೆ. ಇದರಿಂದ ಬೇಸತ್ತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ರಸ್ತೆ ಮಧ್ಯೆ ಅಂಗಾತ ಮಲಗಿ ಮಹಿಳೆಯ ಪ್ರತಿಭಟನೆ! ಪೊಲೀಸರು ಸುಸ್ತು

ಬೆಂಗಳೂರಿನ ಚಂದ್ರ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಫಾತಿಮಾ ಎಂಬಾಕೆಯೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಗಲ್ಫ್ ರಾಷ್ಟ್ರದಲ್ಲಿ ಕೆಲಸ ಮಾಡಿ ಫಾತಿಮಾ ಹಣ ಗಳಿಸಿದ್ದರು. ಹೀಗಾಗಿ ಊರಿಗೆ ಮರಳಿದಾಗ ಹಣ ಮರಳಿ ಕೇಳಿದಾಗ ಸಿಗದಿರುವುದಕ್ಕೆ ಬೇಸತ್ತಿದ್ದಾರೆ. 

Video Top Stories