ಜಾರಕಿಹೊಳಿಗೆ ಬಿಗ್ ಶಾಕ್ : ವೀಡಿಯೋ ಕಾಲ್, ವಾಟ್ಸಾಪ್ ರಹಸ್ಯ ಬಯಲು?

 ರಮೇಶ್ ಜಾರಕಿಹೋಳಿ ವಿರುದ್ಧ ಎಸ್ ಐಟಿಗೆ ಸಿಕ್ಕಿದೆ ಮಹತ್ವದ ದಾಖಲೆ. ವಿಡಿಯೋ ನಂದೆ ಅಲ್ಲ ಎಂದಿದ್ದ ಜಾರಕಿಹೋಳಿಗೆ ಈ ನಿಟ್ಟಿನಲ್ಲಿ ಶಾಕ್ ಆಗೋದು ಖಚಿತ. ಮೊಬೈಲ್ ರಿಟ್ರಿವ್ ಮೇರೆಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದು, ಸಿಡಿಆರ್ ನಲ್ಲಿ ಯುವತಿ ಜೊತೆ ಮಾತನಾಡಿರೋದು ಬಹುತೇಕ ಕನ್ಫರ್ಮ್ ಆಗಿದೆ.  ಇಂಟರ್ನೆಟ್ ಕಾಲ್ ಗಳೇ ಅತಿಹೆಚ್ಚು ಬಳಕೆ ಮಾಡಿರುವ ಮಾಹಿತಿ ಲಭ್ಯವಾಗಿದೆ.  ಎಸ್‌ಐಟಿ ಇಂಟರ್ ನೆಟ್ ಐಪಿಡಿಆರ್ ರಿಟ್ರಿವ್ ಮಾಡಿದ್ದು  ಇಂಟರ್ ನೆಟ್ ಮೂಲಕ ಯುವತಿಯ ನಂಬರ್ ಕರೆ ಹೋಗಿರುವ ಅಂಶ ಬೆಳಕಿಗೆ ಬಂದಿದೆ.
 

Share this Video
  • FB
  • Linkdin
  • Whatsapp

 ಬೆಂಗಳೂರು (ಏ.02): ರಮೇಶ್ ಜಾರಕಿಹೋಳಿ ವಿರುದ್ಧ ಎಸ್ ಐಟಿಗೆ ಸಿಕ್ಕಿದೆ ಮಹತ್ವದ ದಾಖಲೆ. ವಿಡಿಯೋ ನಂದೆ ಅಲ್ಲ ಎಂದಿದ್ದ ಜಾರಕಿಹೋಳಿಗೆ ಈ ನಿಟ್ಟಿನಲ್ಲಿ ಶಾಕ್ ಆಗೋದು ಖಚಿತ. 

Add Asianetnews Kannada as a Preferred SourcegooglePreferred

ರಾಸಲೀಲೆ ಸಿಡಿ ಕೇಸ್ : ಡಿಕೆಶಿ-ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಶುರುವಾಯ್ತು ಸಂಕಷ್ಟ..!?

ಮೊಬೈಲ್ ರಿಟ್ರಿವ್ ಮೇರೆಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದು, ಸಿಡಿಆರ್ ನಲ್ಲಿ ಯುವತಿ ಜೊತೆ ಮಾತನಾಡಿರೋದು ಬಹುತೇಕ ಕನ್ಫರ್ಮ್ ಆಗಿದೆ. ಇಂಟರ್ನೆಟ್ ಕಾಲ್ ಗಳೇ ಅತಿಹೆಚ್ಚು ಬಳಕೆ ಮಾಡಿರುವ ಮಾಹಿತಿ ಲಭ್ಯವಾಗಿದೆ. ಎಸ್‌ಐಟಿ ಇಂಟರ್ ನೆಟ್ ಐಪಿಡಿಆರ್ ರಿಟ್ರಿವ್ ಮಾಡಿದ್ದು ಇಂಟರ್ ನೆಟ್ ಮೂಲಕ ಯುವತಿಯ ನಂಬರ್ ಕರೆ ಹೋಗಿರುವ ಅಂಶ ಬೆಳಕಿಗೆ ಬಂದಿದೆ.

Related Video