Asianet Suvarna News Asianet Suvarna News

ಸಿಕ್ಕಿಬಿದ್ದ ಡ್ರಗ್ಸ್‌ಕೇಸ್ ಕಿಂಗ್‌ಪಿನ್, ಟಾಲಿವುಡ್ ನಟ ತನುಷ್‌ಗೂ ಸಂಕಷ್ಟ

ಸ್ಯಾಂಡಲ್‌ವುಡ್ ಡ್ರಗ್ ಕೇಸ್‌ಗೆ ಮೆಗಾಟ್ವಿಸ್ಟ್ ಸಿಕ್ಕಿದೆ. ಸ್ಯಾಂಡಲ್‌ವುಡ್ ಡ್ರಗ್ ಜಾಲದ ಕಿಂಗ್‌ಪಿನ್ ವಿಕ್ಕಿ ಮಲೋತ್ರಾಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಲಾಗಿದೆ. ವಿಕ್ಕಿ ಮಲೋತ್ರಾಗೆ ಬಾಲಿವುಡ್‌ ಸೆಲೆಬ್ರಿಟಿಗಳ ಜೊತೆ ನಂಟಿದೆಯಂತೆ.

ಬೆಂಗಳೂರು (ಮಾ. 12): ಸ್ಯಾಂಡಲ್‌ವುಡ್ ಡ್ರಗ್ ಕೇಸ್‌ಗೆ ಮೆಗಾಟ್ವಿಸ್ಟ್ ಸಿಕ್ಕಿದೆ. ಸ್ಯಾಂಡಲ್‌ವುಡ್ ಡ್ರಗ್ ಜಾಲದ ಕಿಂಗ್‌ಪಿನ್ ವಿಕ್ಕಿ ಮಲೋತ್ರಾಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಲಾಗಿದೆ. ವಿಕ್ಕಿ ಮಲೋತ್ರಾಗೆ ಬಾಲಿವುಡ್‌ ಸೆಲೆಬ್ರಿಟಿಗಳ ಜೊತೆ ನಂಟಿದೆಯಂತೆ. ಈತ ಹೈಫೈ ಪಾರ್ಟಿ ಆಯೋಜಿಸಿ, ಫೋಟೋ ತೆಗೆದುಕೊಳ್ಳುತ್ತಿದ್ದ. ಪೊಲೀಸರು ಈತನ ಜಾಡು ಹುಡುಕುತ್ತಿದ್ದು, ನಾಳೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ. ಇಷ್ಟೇ ಅಲ್ಲ, ಟಾಲಿವುಡ್ ನಟ ತನುಷ್ ಹೆಸರು ಕೂಡಾ ಕೇಳಿ ಬರುತ್ತಿದೆ. 

'ಗುಂಡಿಕ್ಕಿ ಸಾಯಿಸಿ, ಆಮೇಲಿನ ಸಂಗತಿ ನಾವ್ ನೋಡಿಕೊಳ್ಳುತ್ತೇವೆ'