'ಗುಂಡಿಕ್ಕಿ ಸಾಯಿಸಿ, ಆಮೇಲಿನ ಸಂಗತಿ ನಾವ್ ನೋಡಿಕೊಳ್ಳುತ್ತೇವೆ'

ನರಭಕ್ಷಕ ಹುಲಿಗೆ ಗುಂಡಿಕ್ಕಿ/ ಶಾಸಕ ಅಪ್ಪಚ್ಚು ರಂಜನ್ ವಿವಾದಾತ್ಮಕ ಹೇಳಿಕೆ/ ನೀವು ಹುಲಿಯನ್ನು ಸಾಯಿಸಿ ಆಮೇಲಿನ ಸಂಗತಿ ನಾವು ನೋಡಿಕೊಳ್ಳುತ್ತುವೆ/ ವಿಧಾನಸಭೆಯಲ್ಲಿಯೂ ಪ್ರಸ್ತಾಪ ಮಾಡಿದ್ದರು.

Share this Video
  • FB
  • Linkdin
  • Whatsapp

ಕೊಡಗು(ಮಾ. 11) ನರಭಕ್ಷಕ ಹುಲಿ ಈ ತರಹ ದಾಳಿ ಮಾಡುತ್ತಿದ್ದರೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ.. ನೀವು ಹುಲಿ ಕಂಡರೆ ಗುಂಡಿಕ್ಕಿ ಸಾಯಿಸಿ.... ಆಮೇಲಿನ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ.

ಗಂಟೆಗೆ 25 ಸಾರಿ ಸಂಭೋಗ ಮಾಡುವ ಹುಲಿರಾಯ... ಏನ್ ಕತೆ?

ಹೀಗೆಂದು ಹೇಳಿದ್ದು ಆಡಳಿತ ಪಕ್ಷದ ಶಾಸಕ ಅಪ್ಪಚ್ಚು ರಂಜನ್. ನರಭಕ್ಷಕ ಹುಲಿ ಕೊಡಗಿನಲ್ಲಿ ದಾಳಿ ಮಾಡುತ್ತಿದ್ದ ಸಂಗತಿಯನ್ನು ವಿಧಾನಸಭೆಯಲ್ಲಿಯೂ ಪ್ರಸ್ತಾಪ ಮಾಡಿದ್ದರು.

Related Video