Asianet Suvarna News Asianet Suvarna News

7 ತಿಂಗಳ ಹಿಂದಿನ ದ್ವೇಷಕ್ಕೆ ಗಾರೆ ಮೇಸ್ತ್ರಿ ಕೊಲೆ....

ಕೆಲಸಗಾರರಿಗೆ ಕೂಲಿ ದುಡ್ಡು ಕೊಟ್ಟು ಬರ್ತೀನಿ ಎಂದು ಹೋದ ಗಾರೆ ಮೇಸ್ತ್ರಿ ಮರ್ಡರ್ ಆಗಿದ್ದ. ಅವನನ್ನ ಕೊಲೆ ಮಾಡಿವರು ಯಾರು..? ಈ ವಿಡಿಯೋ ನೋಡಿ 

ಗಾರೆ ಮೇಸ್ತ್ರಿ ಹತ್ತಾರು ಜನಕ್ಕೆ ಕೆಲಸ ಕೊಡುವವನು ಆಳುಗಳಿಗೆ ಕೂಲಿ ದುಡ್ಡು ಕೊಡಬೇಕಾದ್ದರಿಂದ  ಮನೆಯಲ್ಲಿದ್ದ ಅಮ್ಮನಿಗೆ ಕೂಲಿ ದುಡ್ಡು ಕೊಟ್ಟುಬರುವುದಾಗಿ ಹೇಳಿ ಹೋದ. ಆದರೆ  ವಾಪಸ್ ಬಂದಿದ್ದು ಹೆಣವಾಗಿ. ಮೇಸ್ತ್ರಿಯನ್ನ ಹಂತಕರು ಕಲ್ಲು ಎತ್ತಿಹಾಕಿ ಕೊಂದಿದ್ದಾರೆ. ಇನ್ನು ತನಿಖೆ ನಡೆಸಿದ ಪೊಲೀಸರಿಗೆ 7 ತಿಂಗಳ ಹಿಂದಿನ ದ್ವೇಷ ಕೊಲೆಗೆ ಕಾರಣ ಎಂದು ಗೋತ್ತಾಗಿದೆ. ಅಷ್ಟಕ್ಕೂ 7 ತಿಂಗಳ ದ್ವೇಷವಾದ್ರೂ ಯಾವುದು..? ಅವನನ್ನ ಕೊಂದಿದ್ದಾದ್ರೂ ಯಾರು..? ಇದೆಲ್ಲವನ್ನ ತಿಳಿದುಕೊಳ್ಳಲು ಈ ವಿಡಿಯೋ ನೋಡಿ