ಗಂಟೆಗೆ 25 ಸಾರಿ ಸಂಭೋಗ ಮಾಡುವ ಹುಲಿರಾಯ.. 'ಆ' ಶಕ್ತಿಗಾಗಿ ಇದನ್ನೆಲ್ಲ ಬಳಸ್ತಾರಾ?

ಆನೆ ಇದ್ದರೂ ಸಾವಿರ ಸತ್ತರೂ ಸಾವಿರ ಹಳೆ ಗಾದೆ/ ಈಗ  ಹುಲಿರಾಯನ ಹಿಂದೆ ಬಿದ್ದಿದ್ದಾನೆ ಮಾನವ/ ಲೈಂಗಿಕ ಶಕ್ತಿ ವೃದ್ಧಿಗೆ ಹುಲಿಯ ಎಲುಬು ಬಳಕೆ/ ಇದೆಲ್ಲ ಮೂಢನಂಬಿಕೆ ಅಂತಾರೆ ಪರಿಸರವಾದಿಗಳು 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು(ಮಾ. 04) ಆನೆ ಇದ್ದರೂ ಸಾವಿರ.. ಸತ್ತರೂ ಸಾವಿರ... ಇದೀಗ ಹುಲಿಯನ್ನು ಮಾನವ ಅದೆ ಸಾಲಿಗೆ ಸೇರಿಸಿಬಿಟ್ಟಿದ್ದಾನೆ. ಚೀನಾದಲ್ಲಿಯೂ ಬಾರಿ ಬೇಡಿಕೆ ಎನ್ನೋದು ವರದಿ.

ಫೀಲ್ ಫ್ರೀ; ನಾನು ವಯಾಗ್ರ ತೆಗೆದುಕೊಳ್ಳಬಹುದೆ? 

ಹುಲಿಯ ತಾಕತ್ತಿನ ಬಗ್ಗೆ ಹೇಳಲೇಬೇಕಿಲ್ಲ. ಹೆಣ್ಣು ಹುಲಿ ಸಿಕ್ಕರೆ ಹುಲಿರಾಯ ಗಂಟೆಗೆ 20-25 ಸಾರಿ ದೈಹಿಕ ಸಂಪರ್ಕ ಮಾಡುತ್ತದೆಯಂತೆ. ಹುಲಿಯ ಮೂಳೆಯಲ್ಲಿದೆ ಲೈಂಗಿಕ ಶಕ್ತಿ ವೃದ್ದಿ ಮಾಡುವ ಗುಟ್ಟು ಅಂತಾರೆ . ಇದೆಲ್ಲ ಮೂಢನಂಬಿಕೆ ಅಂತಾರೆ ಪರಿಸರವಾದಿಗಳು. 

Related Video