ಬೆಂಗಳೂರು: ಪುಂಡರ ವ್ಹೀಲಿಂಗ್‌ ಹಾವಳಿಗೆ ಸಾರ್ವಜನಿಕರು ಕಂಗಾಲು, ಪೊಲೀಸರು ಸೈಲೆಂಟು!

ಬೆಂಗಳೂರಿನಲ್ಲಿ ಪುಂಡರು ಗಂಟೆಗಟ್ಟಲೆ ಬೈಕ್ ವ್ಹೀಲಿಂಗ್ (Bike Wheeling) ಮಾಡುತ್ತಾ ಅಟ್ಟಹಾಸ ಮೆರೆಯುತ್ತಿದ್ದಾರೆ. ಪೊಲೀಸರು (Police) ರಸ್ತೆ ಮೇಲೇ ಇದ್ದರೂ ಪುಂಡರು  ಈ ವ್ಹೀಲಿಂಗ್  ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಭಯಗೊಂಡಿದ್ದಾರೆ.  

Share this Video
  • FB
  • Linkdin
  • Whatsapp

ಬೆಂಗಳೂರು, (ಮೇ.05): ಬೆಂಗಳೂರಿನಲ್ಲಿ ಪುಂಡರು ಗಂಟೆಗಟ್ಟಲೆ ಬೈಕ್ ವ್ಹೀಲಿಂಗ್ (Bike Wheeling) ಮಾಡುತ್ತಾ ಅಟ್ಟಹಾಸ ಮೆರೆಯುತ್ತಿದ್ದಾರೆ. ಪೊಲೀಸರು (Police) ರಸ್ತೆ ಮೇಲೇ ಇದ್ದರೂ ಪುಂಡರು ಈ ವ್ಹೀಲಿಂಗ್ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಭಯಗೊಂಡಿದ್ದಾರೆ.

ವ್ಹೀಲಿಂಗ್‌ ಶೋಕಿ ವೇಳೆ ಮಹಿಳೆಗೆ ಗುದ್ದಿದ ಪುಂಡರು!

ಇಂತಹ ಬೈಕ್ ವ್ಹೀಲಿಂಗ್ ಪುಂಡರಿಗೆ ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆಗಳು (Department) ಕಡಿವಾಣ ಹಾಕಬೇಕು ಎಂದು ಸಾರ್ವಜನಿಕ (Public) ವಲಯದಲ್ಲಿ ಆಗ್ರಹ ವ್ಯಕ್ತವಾಗಿದೆ.

Related Video