ಅವತ್ತು ಲಾಡ್ಜ್‌ನಲ್ಲಿ ನಡೆದಿದ್ದೇನು? ವಿಡಿಯೋಗಳಿಂದ ಬಯಲಾಯ್ತು ಅಸಲಿ ಕಹಾನಿ!

ವೈರಲ್ ಆಗಿರುವ ವಿಡಿಯೋದಲ್ಲಿರೋದು ಸುಳ್ಳು..! ಅವತ್ತು ಹೋಟೆಲ್ ರೂಮ್ನಲ್ಲಿ ನಡೆದಿದ್ದೇನು..? 50 ಲಕ್ಷ ಕೊಟ್ಟು ಬಂದವನಿಗೆ ಕಾದಿತ್ತು ಮತ್ತೊಂದು ಶಾಕ್.!

Share this Video
  • FB
  • Linkdin
  • Whatsapp

ಮಂಡ್ಯ, (ಸೆಪ್ಟೆಂಬರ್.11) : ವೀಕ್ಷಕರೇ... ಮಂಡ್ಯದ ಚಿನ್ನದ ವ್ಯಾಪಾರಿಯ ಕಿಡ್ನ್ಯಾಪ್ ಕೇಸ್ ಬಗ್ಗೆ ನೆನಪಿರಬಹು.. ಎರಡು ವಾರದ ಹಿಂದೆ ಮಂಗಳೂರು ಮೂಲದ ಚಿನ್ನದ ವ್ಯಾಪಾರಿ ಮಂಡ್ಯ ಠಾಣೆಗೆ ಬಂದು ನನ್ನನ್ನ ಹೋರಾಟ ಗಾರ್ತಿಯೊಬ್ಬಳು ಗ್ಯಾಂಗ್‌ನೊಂದಿಗೆ ಬಂದು ಕಿಡ್ನ್ಯಾಪ್ ಮಾಡಿ ಹಣ ಪೀಕಿದ್ರು ಅಂತ ದೂರು ನೀಡಿದ್ರು. ಇನ್ನೂ ದೂರು ದಾಖಲಿಸಿಕೊಂಡು ಪೊಲೀಸರು ಹಲವರನ್ನ ಬಂದಿಸಿದ್ರು. ಆದ್ರೆ ಅವತ್ತೇ ನಾವು ಈ ಕೇಸ್ ಹನಿ ಟ್ರ್ಯಾಪ್ ಕೇಸ್ ಇದ್ದಂಗಿದೆ ಅಂತ ಹೆಳಿದ್ವಿ. 

Add Asianetnews Kannada as a Preferred SourcegooglePreferred

ಲಾಡ್ಜ್‌​ನಲ್ಲಿ ಯುವತಿ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ!

ಆದ್,ರೆ ಈಗ ಇದೇ ಕೇಸ್‌ಗೆ ಒಂದು ಮೇಜರ್ ಟ್ವಿಸ್ಟ್ ಸಿಕ್ಕಿದೆ. ಎರಡು ವಿಡಿಯೋಗಳು ಇದೇ ಕೇಸ್‌ಗೆ ಸಂಬಂಧ ಪಟ್ಟಂತೆ ವೈರಲ್ ಆಗ್ತಿದೆ, ಆ ವಿಡಿಯೋಗಳು, ವ್ಯಾಪಾರಿ ಹನಿ ಟ್ರ್ಯಾಪ್ ಆಗಿರೋದು ಪಕ್ಕಾ ಅಂತ ಹೆಳ್ತೀವೆ. ಆದ್ರೆ ಇದೇ ವಿಡಿಯೋ ಇಟ್ಟುಕೊಂಡು ತನಿಖೆ ಮಾಡಿದ ಪೊಲೀಸರಿಗೆ ಬೆಚ್ಚಿ ಬೀಳಿಸುವ ಸತ್ಯಗಳು ಗೊತ್ತಾಗಿದೆ. ಆ ಚಿನ್ನದ ವ್ಯಾಪಾರಿ ಹೇಳಿದ್ದೂ ಸುಳ್ಳು ಮತ್ತು ಆ ವಿಡಿಯೋದಲ್ಲಿರೋದು ಸುಳ್ಳು ಎಂಬುದು ಗೊತ್ತಾಗಿದೆ. ಹೀಗೆ ಕಿಡ್ನ್ಯಾಪ್ ಆಗಿದೆ ಅಂತ ದೂರು ನೀಡಿದ ಚಿನ್ನದ ವ್ಯಾಪಾರಿ ಆಡಿದ ನಾಟಕ ಮತ್ತು ಆ ವಿಡಿಯೋದಲ್ಲಿರುವ ಖತರ್ನಾಕ್ ಗ್ಯಾಂಗ್‌ನ ಅಸಲಿಯತ್ತು ತಿಳಿಯುವುದೇ ಇವತ್ತಿನ ಎಫ್.ಐ.ಆರ್...

Related Video