Bengaluru:ಲವ್ ಮ್ಯಾರೇಜ್, ವರದಕ್ಷಿಣೆ ಕಿರುಕುಳ, ಮನಬಂದಂತೆ ಥಳಿಸಿದ ಪತಿ

ಪ್ರೀತಿಸಿ ಮದುವೆಯಾದವಳಿಗೆ ಪತಿಯಿಂದಲೇ ಟಾರ್ಚರ್ ಆಗಿದೆ. ಮದುವೆಯಾದ ಒಂದೇ ತಿಂಗಳಲ್ಲಿ ಗಂಡ ನರಕ ತೋರಿಸಿದ್ದಾನೆ. ವರದಕ್ಷಿಣೆ ಕಿರುಕುಳ, ನಿತ್ಯ ಗಲಾಟೆ, ಮನಬಂದಂತೆ ಹಲ್ಲೆ ನಡೆಸಿದ್ಧಾನೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 24): ಪ್ರೀತಿಸಿ ಮದುವೆಯಾದವಳಿಗೆ (Love Marriage) ಪತಿಯಿಂದಲೇ ಟಾರ್ಚರ್ ಆಗಿದೆ. ಮದುವೆಯಾದ ಒಂದೇ ತಿಂಗಳಲ್ಲಿ ಗಂಡ ನರಕ ತೋರಿಸಿದ್ದಾನೆ. ವರದಕ್ಷಿಣೆ ಕಿರುಕುಳ, ನಿತ್ಯ ಗಲಾಟೆ, ಮನಬಂದಂತೆ ಹಲ್ಲೆ ನಡೆಸಿದ್ಧಾನೆ. ಪತಿಯ ಚಿತ್ರಹಿಂಸೆ ತಾಳಲಾರದೇ ಹುಸ್ನಾ ಬೇಗಂ ತವರಿಗೆ ಬಂದಿದ್ದರು. ಅಲ್ಲಿಗೂ ಬಂದ ಪತಿಯ ಕುಟುಂಬದವರು ಗಲಾಟೆ ಮಾಡಿದ್ದಾರೆ. ಮನೆಯವರ ಮೇಲೆಯೂ ಹಲ್ಲೆ ಮಾಡಿದ್ಧಾರೆ. 

Mandya: ತಂದೆ- ಮಗನ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್, ಪತ್ನಿಯ ಅಕ್ರಮ ಸಂಬಂಧ ಕಾರಣ.?

Related Video