ಬೆಂಗಳೂರು; ಮನೆಗೆ ಬಂದ ಪ್ರಿಯಕರ ಪಿಪಿಇ ಕಿಟ್ ಧರಿಸಿದ್ದ.. ಗಂಡನೆದುರೆ  ಟೆಕ್ಕಿ ಹೆಂಡತಿ ಪರಾರಿ!

ಕೊರೋನಾ ಕಾಲದ ವಿಚಿತ್ರ ಕತೆ/ ಕೊರೋನಾ ಪಾಸಿಟಿವ್ ಎಂದು ಗೆಳೆಯನ ಜತೆ ಪರಾರಿ/ ಪಿಪಿಇ ಕಿಟ್ ಹಾಕಿ ಮನೆಗೆ ಬಂದ ಪ್ರಿಯಕರ/  ಸಿನಿಮಾಗಿಂತಲೂ ರೋಚಕ ಸ್ಟೋರಿ

First Published Oct 12, 2020, 8:33 PM IST | Last Updated Oct 12, 2020, 8:36 PM IST

ಬೆಂಗಳೂರು(ಅ.12) ಕೊರೋನಾ ವೇಳೆ ನಡೆದ ನೌಟಂಕಿ ರಾಣಿಯ ಕತೆ ಬಟಾಬಯಲಾಗಿದೆ. ಸಾಫ್ಟ್‌ವೇರ್ ಉದ್ಯಮಿಗಳ ಕಳ್ಳಾಟ ಬಹಿರಂಗವಾಗಿದೆ. ಪ್ರತಿ ದಿನ ಜಗಳವಾಡುತ್ತಿದ್ದ ದಂಪತಿಯ  ಕತೆ ಸಿನಿಮಾಗಿಂತಲೂ ರೋಚಕವಾಗಿದೆ.

ಮಂಡ್ಯದ ಪೋಲಿ ಪೊಲೀಸ್; ಎರಡು ಕ್ಕಳ ತಾಯಿ ಪಟಾಯಿಸಿದ ಕತೆ

ಮನೆ ಬಿಟ್ಟು ಹೋಗದಂತೆ ಗಂಡ ತಾಕೀತು ಮಾಡಿದ್ದಾನೆ. ಆದರೆ ಮನೆ ಬಿಟ್ಟು ಹೋಗಲು ರುಚಿಕುಮಾರಿ ಗೆಳೆಯನಿಗೆ ಕರೆ ಮಾಡಿದ್ದಾಳೆ... ಮುಂದೇನಾಯ್ತು? 

Video Top Stories