Asianet Suvarna News Asianet Suvarna News

Silent Sunil : ಇದು ಸೈಲೆಂಟ್​​ ಸುನೀಲನ ವೈಲೆಂಟ್​​ ಹಿಸ್ಟರಿ....!

ರೌಡಿ ಶೀಟರ್ ಸೈಲೆಂಟ್ ಸುನೀಲ್ ಹೆಸರು, ಇದೀಗ ರಾಜಕೀಯದಲ್ಲಿ ಕೇಳಿ ಬರುತ್ತಿದೆ. ಈತನ ಅಂಡರ್ ವರ್ಲ್ಡ್ ಎಂಟ್ರಿ ನಿಜಕ್ಕೂ ಬೆಚ್ಚಿ ಬೀಳಿಸುತ್ತೆ.
 

ಸೈಲೆಂಟ್ ಸುನೀಲ್ ಕ್ರಿಕೆಟ್ ಆಡಿಕೊಂಡು ಹಾಗೂ ಪಾರಿವಾಳ ಹಾರಿಸಿಕೊಂಡು ಇದ್ದ ಹುಡುಗ. ಆದ್ರೆ ಕ್ರಿಕೆಟ್ ಆಡುವಾಗ ಕಿರಿಕ್ ಮಾಡಿಕೊಂಡು ವಿಕೆಟ್'ನಿಂದಲೇ ಹಲ್ಲೆ ಮಾಡಿ ಜೈಲು ಸೇರಿದ್ದ. ಹೀಗೆ 10ನೇ ಕ್ಲಾಸಿನಲ್ಲೇ ಜೈಲಿನ ಕಂಬಿ ಎಣಿಸಿ ಬಂದಿದ್ದ ಸುನೀಲ್, ಮತ್ತೆಂದೂ ತಿರುಗಿ ನೋಡಲೇ ಇಲ್ಲ. ಭೂಗತ ಲೋಕದಲ್ಲೇ ತನ್ನದೇ ಹವಾ ಕ್ರಿಯೇಟ್ ಮಾಡಿಕೊಂಡ. ಸೈಲೆಂಟ್ ಅಂತಲೇ ಅಡ್ಡನಾಮ ಇಟ್ಕೊಂಡು ಭೂಗತ ಲೋಕದಲ್ಲಿ ವೈಲೆಂಟ್ ಆಗಿದ್ದ. ಈ ಎಲ್ಲಾ ಮಾಹಿತಿ ಈ ವಿಡಿಯೋದಲ್ಲಿದೆ‌.

Video Top Stories