Crime News; ಮೈಸೂರು ರಸ್ತೆ ಪೆಟ್ರೋಲ್ ಬಂಕ್ ಕ್ಯಾಷಿಯರ್‌ ಮೇಲೆ ಮಚ್ಚು ಬೀಸಿದ, ಭಯಾನಕ ದೃಶ್ಯ!

* ಪೆಟ್ರೋಲ್ ಬಂಕ್ ಕ್ಯಾಷಿಯರ್ ದೋಚಲು ಮುಂದಾದ ಕಿರಾತಕ
* ಹಗಲಿನಲ್ಲಿಯೇ ಪೆಟ್ರೋಲ್ ಬಂಕ್ ಕ್ಯಾಷಿಯರ್ ರಾಬರಿಗೆ ಯತ್ನ
* ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ
* ಅಡ್ರೆಸ್ ಕೇಳುವ ನೆಪದಲ್ಲಿ ಬಂದು ಲಾಂಗ್ ತೆಗೆದ

Share this Video
  • FB
  • Linkdin
  • Whatsapp

ಬೆಂಗಳೂರು(ನ. 10) ಬೆಂಗಳೂರಿನಲ್ಲಿ (Benagaluru) ಪುಂಡರ ಅಟ್ಟಹಾಸದ(Crime News) ಪ್ರಕರಣಗಳು ವರದಿಯಾಗುತ್ತಲೇ ಇವೆ. ಹಗಲಿನಲ್ಲಿಯೇ ಲಾಂಗ್ ತೋರಿಸಿದ ದುಷ್ಕರ್ಮಿ ಪ್ರೆಟ್ರೋಲ್ ಬಂಕ್ (Petrol Bunk) ಕ್ಯಾಷಿಯರ್ ದೋಚಲು (Robbery) ನೋಡಿದ್ದಾನೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಿಂಸಿಸುತ್ತಿದ್ದ ಗಂಡನನ್ನೇ ಕೊಂದ ಟಿಕ್ ಟಾಕ್ ಸುಂದರಿ

ಮೈಸೂರು ರಸ್ತೆಯ ಪೆಟ್ರೋಲ್ ಬಂಕ್ ಗೆ ಬುಗ್ಗಿದ ದುಷ್ಕರ್ಮಿ ಏಕಾಏಕಿ ದಾಳಿ ಮಾಡಿ ಹಣದ ಬ್ಯಾಗ್ ಕಸಿದುಕೊಳ್ಳಲು ಮುಂದಾಗಿದ್ದಾನೆ. ಕೂಡಲೇ ಅಕ್ಕಪಕ್ಕದಲ್ಲಿದ್ದವರು ನೆರವಿಗೆ ಧಾವಿಸಿದಾಗ ದರೋಡೆಕೋರ ಅಲ್ಲಿಂದ ಪರಾರಿಯಾಗಿದ್ದಾನೆ. 

Related Video