'ಗಲಭೆಕೋರರು ಮನೆ ಮಾರಿಯಾದರೂ ನಷ್ಟ ಭರಿಸಬೇಕು'

ಗಲಭೆ ಮಾಡಿದ್ದವರಿಂದಲೇ ನಷ್ಟ ವಸೂಲಿ/ ಯೋಗಿ ಸರ್ಕಾರದಂತೆ ಕರ್ನಾಟಕದಲ್ಲಿಯೂ ಕಾನೂನು/ ಸಾರ್ವಜನಿಕ ಆಸ್ತಿ ಹಾಳು ಮಾಡಿದವರು ಅವರ ಮೆನೆ ಮಾರಿಯಾದರೂ ದಂಡ ಕೊಡಲಿ

Share this Video
  • FB
  • Linkdin
  • Whatsapp

ಬೆಂಗಳೂರು( ಆ. 15) ಬೆಂಗಳೂರು ಗಲಭೆ ಸಂಬಂಧ ಮತ್ತೊಬ್ಬ ಮಾಜಿ ಗೃಹ ಸಚಿವರು ಎಡವಟ್ಟು ಮಾಡಿಕೊಂಡಿದ್ದಾರೆ. ಮಾಜಿ ಗೃಹ ಸಚಿವ ಡಾ. ಜಿ.ಪರಮೇಶ್ವರ ಜತೆ ಒಬ್ಬ ಆರೋಪಿ ಕಾಣಿಸಿಕೊಂಡಿದ್ದಾನೆ.

ಬೆಂಗಳೂರು ಗಲಭೆಗೂ ಮುನ್ನ ನಡೆದ ಘಟನೆಯ ವಿಡಿಯೋ

ಪೊಲೀಸರು ಆರೋಪಿಯನ್ನು ಬೇರೆ ಎಲ್ಲಿಯೂ ಹುಡುಕಬೇಕಿಲ್ಲ. ಕಾಂಗ್ರೆಸ್ ನಾಯಕರ ಅಕ್ಕಪಕ್ಕ ಹುಡುಕಿದದರೆ ಸಾಕು ಎಂಬ ಮಾತು ಬಂದಿದೆ. ಈ ನಡುವೆ ಗಲಭೆಕೋರರಿಂದಲೇ ಸಂಪೂರ್ಣ ನಷ್ಟ ವಸೂಲಿಗೆ ಕಾನೂನು ರೂಪಿತವಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.

Related Video