
ಬೆಂಗಳೂರು ಗಲಭೆ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆ
ಬೆಂಗಳೂರು ಗಲಭೆ ಪ್ರಕರಣ/ ಕ್ಲೈಮ್ ಕಮಿಷನರ್ ನೇಮಕ ಸಾಧ್ಯತೆ/ ನಿವೃತ್ತ ನ್ಯಾಯಮೂರ್ತಿಗಳನ್ನು ಕ್ಲೈಮ್ ಕಮಿಷನರ್ ಆಗಿಸುವ ವಿಚಾರ/ ಸುಪ್ರೀಂ ಅಭಿಪ್ರಾಯ ಕೇಳಿದ ಹೈಕೋರ್ಟ್
ಬೆಂಗಳೂರು(ಆ. 25) ಬೆಂಗಳೂರು ಗಲಭೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಒಂದಾಗಿದೆ. ನಿವೃತ್ತ ನ್ಯಾಯಮೂರ್ತಿ ಫಣೀಂದ್ರ ಅವರನ್ನು ಕ್ಲೈಮ್ ಕಮಿಷನರ್ ಆಗಿ ನೇಮಕ ಮಾಡುವ ಸಾಧ್ಯತೆ ಇದೆ.
ಶಾಸಕರ ಮನೆ ಮೇಲೆ ಎಗರಿದ್ದ ಭಯಾನಕ ದೃಶ್ಯ
ಹೈಕೋರ್ಟ್ ನಲ್ಲಿ ಈ ವಿಚಾರ ಚರ್ಚೆ ಆಗಿದ್ದು ಗಲಭೆಕೋರರಿಂದ ನಷ್ಟ ವಸೂಲಿ ಸಂಬಂಧ ಸುಪ್ರೀಂ ಕೋರ್ಟ್ ಅಭಿಪ್ರಾಯ ಕೇಳಲು ಹೈಕೋರ್ಟ್ ಮುಂದಾಗಿದೆ. ಆಗಸ್ಟ್ 28 ಕ್ಕೆ ಯಾರು ಕ್ಲೈಮ್ ಕಮಿಷನರ್ ಆಗುತ್ತಾರೆ ಎನ್ನುವುದು ಗೊತ್ತಾಗಲಿದೆ.