Asianet Suvarna News Asianet Suvarna News

Bengaluru: ಸಿನಿಮೀಯ ರೀತಿಯಲ್ಲಿ ಕಳ್ಳನನ್ನು ಚೇಸ್ ಮಾಡಿದ ಖಾಕಿ, 2 ಗಂಟೆಯೊಳಗೆ ಅರೆಸ್ಟ್!

ಸಿನಿಮೀಯ ರೀತಿಯಲ್ಲಿ ಕಳ್ಳನನ್ನು ಪೊಲೀಸರು ಚೇಸ್ ಮಾಡಿದ್ದಾರೆ. ಇದೇ ತಿಂಗಳ 8 ರ ಮಧ್ಯರಾತ್ರಿ ನಂದಿನಿ ಪಾರ್ಲರ್‌ನನ್ನು ಕಳ್ಳತನ ಮಾಡಿದ್ದ. ಶಟರ್ ಶಬ್ಧ ಕೇಳಿ ನೆರೆಮನೆಯ ನಿವಾಸಿ ಪೊಲೀಸರಿಗೆ ಕರೆ ಮಾಡಿದ್ದರು. 

ಬೆಂಗಳೂರು (ಫೆ. 21): ಸಿನಿಮೀಯ ರೀತಿಯಲ್ಲಿ ಕಳ್ಳನನ್ನು ಪೊಲೀಸರು ಚೇಸ್ ಮಾಡಿದ್ದಾರೆ. ಇದೇ ತಿಂಗಳ 8 ರ ಮಧ್ಯರಾತ್ರಿ ನಂದಿನಿ ಪಾರ್ಲರ್‌ನನ್ನು ಕಳ್ಳತನ ಮಾಡಿದ್ದ. ಶಟರ್ ಶಬ್ಧ ಕೇಳಿ ನೆರೆಮನೆಯ ನಿವಾಸಿ ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಬರುವಷ್ಟರಲ್ಲಾಗಲೇ ತಪ್ಪಿಸಿಕೊಳ್ಳಲಾಗಿದೆ. 2 ಗಂಟೆಯೊಳಗೆ ಕಳ್ಳನನ್ನು ಹಿಡಿಯಲಾಗಿದೆ. ಬಳಿಕ 9 ಕೇಸ್ ಪತ್ತೆಯಾಗಿದೆ.