Fake Calls : ಸಿಲಿಕಾನ್ ಸಿಟಿ ಮಂದಿ ನಿದ್ದೆಗೆಡಿಸಿದ ಅಪರಿಚಿತ ಕರೆಗಳು: ಮುಂಬೈ, ದೆಹಲಿ ಪೊಲೀಸರಿಂದ ಕರೆ ಎಂದು ಹೇಳಿ ವಂಚನೆ!

ರಾಜಧಾನಿ ಜನರಿಗೆ ಬರುತ್ತಿವೆ ಅಪರಿಚಿತರ ಕರೆಗಳು
ವಿದೇಶಿ ನಂಬರ್‌ಗಳಿಂದ ಜನರಿಗೆ ವಾಟ್ಸಾಪ್ ಕರೆ
ಪೊಲೀಸರಂತೆ ಮಾತನಾಡೋ ಅಪರಿಚಿತ ವ್ಯಕ್ತಿಗಳು
 

Share this Video
  • FB
  • Linkdin
  • Whatsapp

ಕೆಲ ದಿನಗಳಿಂದ ಸಿಲಿಕಾನ್ ಸಿಟಿ (Bengaluru)ಜನರ ಮೊಬೈಲ್‌ಗಳಿಗೆ (Mobile) ವಿದೇಶಿ ನಂಬರ್‌ಗಳಿಂದ (Foreign Numbers)ಅಪರಿಚಿತ ಕರೆಗಳು ಬರ್ತಿವೆ. ವಾಟ್ಸಾಪ್ ಕರೆ ಮಾಡ್ತಿರೋ ಅಪರಿಚಿತ ವ್ಯಕ್ತಿಗಳು, ಪೊಲೀಸ್ (Police) ಠಾಣೆಯಿಂದ ಮಾತನಾಡ್ತಿದ್ದೇವೆ. ನಿಮ್ಮ ಮಗ ಅಥವಾ ಮಗಳನ್ನ ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಮಾಡಿದ್ದೇವೆ. ಕೂಡಲೇ ನಮ್ಮ ಅಕೌಂಟ್‌ಗೆ ಹಣ ಹಾಕಿ ಇಲ್ಲದಿದ್ರೆ, FIR ಮಾಡ್ತೀವಿ ಅಂತಾ ಧಮ್ಕಿ ಹಾಕ್ತಿದ್ದಾರೆ. ಇದೇ ರೀತಿ ಬೆಂಗಳೂರಿನ ಸೈಯದ್ ಸಮೀನ್‌ಗೂ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಗಳು ನಿಮ್ಮ ಮಗಳನ್ನ ಬಂಧಿಸಿದ್ದೇವೆ. ಹಣ ಹಾಕಿ ಅಂತಾ ಬೆದರಿಸಿದ್ದಾರೆ. ಸದ್ಯ ಸೈಯದ್ ಸಮೀನ್ ಈ ಬಗ್ಗೆ ಸೈಬರ್ ಕ್ರೈಂಗೆ ದೂರು(Complaint to Cybercrime) ಸಲ್ಲಿಸಿದ್ದಾರೆ.

ಇದನ್ನೂ ವೀಕ್ಷಿಸಿ: ಮಂಡ್ಯದ ಬೇಬಿ ಬೆಟ್ಟದಲ್ಲಿ ನಡೆದಿದ್ದೆಲ್ಲ ಅಕ್ರಮನಾ ? ಸಿಎಂ ಅಪರ ಕಾರ್ಯದರ್ಶಿ ಸೇರಿ 13 ಅಧಿಕಾರಿಗಳಿಂದ ಗಣಿಗಾರಿಕೆಗೆ ಸಾಥ್?

Related Video