ಬೆಂಗಳೂರಿನಲ್ಲಿ ಹಾಡಹಗಲೇ ಜ್ಯುವೆಲ್ಲರಿ ಶಾಪ್ ದರೋಡೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ..!

ಸಿಲಿಕಾನ್ ಸಿಟಿಯಲ್ಲಿ (Bengaluru) ಹಗಲೇ ರಾಬರಿ ನಡೆದಿದೆ. ಜೆ ಸಿ ನಗರದ ಜ್ಯುವೆಲ್ಲರಿ ಶಾಪ್‌ಗೆ (Jewelry Shop) ಲಾಂಗ್ ಹಿಡಿದು ಬಂದ ಖತರ್ನಾಕ್ ಕಿಡಿಗೇಡಿ, ಹಣ ಕೊಡು ಎಂದು ಮಾಲಿಕನಿಗೆ ಹೆದರಿಸುತ್ತಾನೆ. 

First Published May 15, 2022, 12:03 PM IST | Last Updated May 15, 2022, 12:04 PM IST

ಬೆಂಗಳೂರು (ಮೇ.15): ಸಿಲಿಕಾನ್ ಸಿಟಿಯಲ್ಲಿ (Bengaluru) ಹಗಲೇ ರಾಬರಿ ನಡೆದಿದೆ. ಜೆ ಸಿ ನಗರದ ಜ್ಯುವೆಲ್ಲರಿ ಶಾಪ್‌ಗೆ (Jewelry Shop) ಲಾಂಗ್ ಹಿಡಿದು ಬಂದ ಖತರ್ನಾಕ್ ಕಿಡಿಗೇಡಿ, ಹಣ ಕೊಡು ಎಂದು ಮಾಲಿಕನಿಗೆ ಹೆದರಿಸುತ್ತಾನೆ. ಇಬ್ಬರ ನಡುವೆ ಫೈಟಿಂಗ್ ನಡೆಯುತ್ತದೆ. ಕಿಡಿಗೇಡಿಯಿಂದ ಮಾಲಿಕ ಲಾಂಗ್ ಕಿತ್ತುಕೊಳ್ಳುತ್ತಾನೆ. ಕೂಡಲೇ ಆತ ಕೈಗೆ ಸಿಕ್ಕ ಹಣದೊಂದಿಗೆ ಪರಾರಿಯಾಗುತ್ತಾನೆ. ಪುಲಕೇಶಿ ನಗರ ಪೊಲೀಸರು ಖತರ್ನಾಕ್ ಕಳ್ಳನನ್ನು ಹಿಡಿದಿದ್ದಾರೆ. 

Suvarna FIR: ಸ್ವಾಮೀಜಿ ವೇಷದಲ್ಲಿ ತಲೆಮರೆಸಿಕೊಂಡಿದ್ದ ಪಾಗಲ್ ಪ್ರೇಮಿ ಅರೆಸ್ಟ್!