ತಮ್ಮನನ್ನೇ ತುಂಡು ತುಂಡು ಮಾಡಿದ ಅಕ್ಕ,15 ವರ್ಷದ ಹಿಂದಿನ ಕೇಸ್ ಭೇದಿಸಿದ ಪೊಲೀಸರು..!

ವ್ಯಕ್ತಿ ಕೊಲೆಗೈದು ತುಂಡು ತುಂಡಾಗಿ ಕತ್ತರಿಸಿದ್ದ ಪ್ರಕರಣಕ್ಕೆ  ಸಂಬಂಧಿಸಿದಂತೆ 8 ವರ್ಷದ ಬಳಿಕ ಅಕ್ಕ ಸೇರಿ ಇಬ್ಬರು ಆರೋಪಿಗಳ ಬಂಧಿಸಲಾಗಿದೆ. 

First Published Mar 19, 2023, 2:40 PM IST | Last Updated Mar 19, 2023, 2:40 PM IST

ವ್ಯಕ್ತಿ ಕೊಲೆಗೈದು ತುಂಡು ತುಂಡಾಗಿ ಕತ್ತರಿಸಿದ್ದ ಪ್ರಕರಣಕ್ಕೆ  ಸಂಬಂಧಿಸಿದಂತೆ 8 ವರ್ಷದ ಬಳಿಕ ಅಕ್ಕ ಸೇರಿ ಇಬ್ಬರು ಆರೋಪಿಗಳ ಬಂಧಿಸಲಾಗಿದೆ.  ಕೊಲೆ ಮಾಡಿ 8ವರ್ಷಗಳಿಂದ ತೆಲೆಮರೆಸಿಕೊಂಡಿದ್ದ ಆರೋಪಿಗಳನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಬಾಡೀನೂ ಸಿಗ್ತೂ ಹಂತಕರ ಕ್ಲೂ ಕೂಡ ಸಿಗ್ತು.. ಹಾಗಾದ್ರೆ ವಡೇರಮಂಚನಹಳ್ಳಿಯ ಇದೇ ಮನೆಯಲ್ಲಿದ್ದ ಆ ಮೂವರೇ ಹಂತಕರಾ..?  ಆ ಮೂವರಲ್ಲಿ ಇಬ್ಬರು ಹಂತಕರಾದ್ರೆ ಒಬ್ಬ ಕೊಲೆಯಾದವನಾಗಿದ್ದ.. ಹಾಗಾದ್ರೆ ಹಂತಕರ ಮನೆ ಅಡ್ರೆಸ್ ಸಿಕ್ಕ ಮೇಲೆ ಪೊಲೀಸರ ತನಿಖೆ ಹೆಗಿತ್ತು..? ಈ ವಿಡಿಯೋ ನೋಡಿ