ಸುಳ್ಳು ಹೇಳಿದ್ರಾ ಸಂದೇಶ್.. ಹಲ್ಲೆಗೊಳಗಾದ ವ್ಯಕ್ತಿ ಬಿಹಾರದವರಲ್ಲ!?

* ಸಂದೇಶ್ ಹೋಟೆಲ್ ನಲ್ಲಿ ಗಲಾಟೆ ಪ್ರಕರಣ
* ಸಂದೇಶ್ ನಾಗರಾಜ್ ಸುಳ್ಳು ಹೇಳಿದ್ರಾ?
* ಹಲ್ಲೆಗೆ ಒಳಗಾದ ವ್ಯಕ್ತಿ ಬಿಹಾರವರಲ್ಲ?
* ಪ್ರಕರಣಕ್ಕೆ ಬಿಗ್ ಟ್ವಿಸ್ಟ್

Share this Video
  • FB
  • Linkdin
  • Whatsapp

ಬೆಂಗಳೂರು(ಜು. 15) ಸಂದೇಶ್ ಹೋಟೆಲ್ ನಲ್ಲಿ ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿ ಸಂದೇಶ್ ನಾಗರಾಜ್ ಸುಳ್ಳು ಹೇಳಿದ್ದರಾ? ಎನ್ನುವ ಸಂಶಯ ವ್ಯಕ್ತವಾಗಿದೆ.

ಲಂಕೇಶ್ ಪ್ರಶ್ನೆಗಳಿಗೆ ದರ್ಶನ್ ಉತ್ತರ

ಹಲ್ಲೆಗೆ ಒಳಗಾದ ವ್ಯಕ್ತಿ ಬಿಹಾರದವರೂ ಅಲ್ಲ, ಮಹಾರಾಷ್ಟ್ರದವರೂ ಅಲ್ಲ.. ಗಂಗಾಧರ್ ಎನ್ನುವ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. 

Related Video