Asianet Suvarnanews Impact ಪರಪ್ಪನ ಅಗ್ರಹಾರ ಕರ್ಮಕಾಂಡ ಬಯಲಿಗೆ, ಜೈಲಿನ ಅಕ್ರಮ ತನಿಖೆಗೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಣ ನೀಡಿದವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಈ ಬಗ್ಗೆ ಸರಣಿ ವರದಿ ಮೂಲಕ ಬಹಿರಂಗಗೊಳಿಸಿದೆ. ಇದರಿಂದ ಎಚ್ಚೆತ್ತ ಗೃಹ ಇಲಾಖೆ, ಜೈಲಿನ ಅಕ್ರಮ ತನಿಖೆಗೆ ಹಿರಿಯ ಅಧಿಕಾರಿಯನ್ನ ನೇಮಕ ಮಾಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಜ.29): ಪರಪ್ಪನ ಅಗ್ರಹಾರ ಜೈಲು ಜೈಲಲ್ಲ, ರೌಡಿಗಳ ಪಾಲಿಗೆ ರೆಸಾರ್ಟ್, ಲಾಡ್ಜ್. ಈ ಕರ್ಮಕಾಂಡವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಬಯಲಿಗೆಳೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Central Jail Expose: ವರದಿ ತರಿಸಿಕೊಂಡು ಡಿಜಿ ಜೊತೆ ಚರ್ಚೆ, ಕಠಿಣ ಕ್ರಮ: ಬೊಮ್ಮಾಯಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಣ ನೀಡಿದವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಈ ಬಗ್ಗೆ ಸರಣಿ ವರದಿ ಮೂಲಕ ಬಹಿರಂಗಗೊಳಿಸಿದೆ. ಇದರಿಂದ ಎಚ್ಚೆತ್ತ ಗೃಹ ಇಲಾಖೆ, ಜೈಲಿನ ಅಕ್ರಮ ತನಿಖೆಗೆ ಹಿರಿಯ ಅಧಿಕಾರಿಯನ್ನ ನೇಮಕ ಮಾಡಿದೆ.

Related Video