KRS ಡ್ಯಾಂ ನಿಜಕ್ಕೂ ಬಿರುಕು ಬಿಟ್ಟಿದ್ಯಾ? ಕವರ್ ಸ್ಟೋರಿ ರಿಯಾಲಿಟಿ ಚೆಕ್
* ಕರ್ನಾಟಕದಲ್ಲಿ ಮುಗಿಯದ ಕನ್ನಂಬಾಡಿ ಕದನ
* ಅಕ್ರಮ ಗಣಿಗಾರಿಕೆಯ ರಜಹಸ್ಯ ಕತೆಗಳು
* ಕೆಎಆರ್ ಎಸ್ ಜಲಾಶಯದ ವಾಸ್ತವ ಸ್ಥಿತಿ ಏನು?
* ವೈರಲ್ ಆಗಿರುವ ವಿಡಿಯೋ ಹಿಂದಿನ ಕತೆ
ಮಂಡ್ಯ(ಜು. 10) ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ವಿಚಾರ ಕನ್ನಂಬಾಡಿ ಕದನ. ಒಬ್ಬರು ಡ್ಯಾಂ ಬಿರುಕು ಬಿಟ್ಟಿದೆ ಎನ್ನುತ್ತಾರೆ.. ಮತ್ತೊಬ್ಬರು ಅಂಥದ್ದೇನಿಲ್ಲ ಎನ್ನುತ್ತಾರೆ.
ಅಷ್ಟಕ್ಕೂ ಕನ್ನಂಬಾಡಿ ಕದನ ಶುರುವಾಗಿದ್ದು ಯಾರಿಂದ?
ಹಾಗಾದರೆ ಡ್ಯಾಂ ನಿಜಕ್ಕೂ ಯಾವ ಸ್ಥಿತಿಯಲ್ಲಿದೆ? ಕವರ್ ಸ್ಟೋರಿ ತಂಡ ಎಲ್ಲ ವಿವರಗಳನ್ನು ನಿಮ್ಮ ಮುಂದೆ ಬಿಚ್ಚಿಟ್ಟಿದೆ.