Sumalatha  

(Search results - 706)
 • farmers organisation unhappy over sumalatha ambareesh snrfarmers organisation unhappy over sumalatha ambareesh snr

  Karnataka DistrictsOct 17, 2021, 4:12 PM IST

  ಆಕ್ರೋಶಕ್ಕೆ ಕಾರಣವಾದ ಸಂಸದೆ ಸುಮಲತಾ ಅಂಬರೀಶ್ ನಡೆ

  • ಸಂಸದೆ ಸುಮಲತಾ ಅಂಬರೀಶ್‌ಗೆ ರೈತ ಹಿತರಕ್ಷಣಾ ಸಮಿತಿ ಪರೋಕ್ಷ ಎಚ್ಚರಿಕೆ 
  •  ರೈತರ ಪೂರ್ವಭಾವಿ ಸಭೆಗೂ ಗೈರಾಗಿದ್ದರಿಂದ ತೀವ್ರ ಅಸಮಾಧಾನ 
 • JDS Leader Shrikantegowda taunt mandya MP sumalataha ambareesh snrJDS Leader Shrikantegowda taunt mandya MP sumalataha ambareesh snr

  Karnataka DistrictsSep 27, 2021, 11:25 AM IST

  ನಾನು ಇಲ್ಲಿ ಸಂಸದ ಸ್ಥಾನದ ಕ್ಯಾಂಡಿಡೇಟ್ : ಸುಮಲತಾ ಲೇವಡಿ ಮಾಡಿದ ಮುಖಂಡ

  • ಮಂಡ್ಯ ಸಂಸದ ಸ್ಥಾನವನ್ನು ಎಷ್ಟು ದಿನ ಅಂತ ಹೊರ ರಾಜ್ಯದವರಿಗೆ ಗುತ್ತಿಗೆ ಕೊಡಲಾಗುತ್ತದೆ
  •  ಅದೇ ಸ್ಥಾನಕ್ಕೆ ನಾನು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ
 • News Hour India crossed landmark of 75 crore corona vaccine to Oscar Fernandes demise mahNews Hour India crossed landmark of 75 crore corona vaccine to Oscar Fernandes demise mah
  Video Icon

  IndiaSep 13, 2021, 11:29 PM IST

  ಜೆಡಿಎಸ್ ಶಾಸಕರಿಗೆ ಸುಮಲತಾ ಬುದ್ಧಿಮಾತು, ಬಿಜೆಪಿಯ ಅಚ್ಚರಿ ರಣತಂತ್ರ!

  ಇಂದಿನಿಂದ ಕರ್ನಾಟಕ ವಿಧಾನಸಭೆ ಅಧಿವೇಶನ ಪ್ರಾರಂಭವಾಗಿದ್ದು, ಮೊದಲ ದಿನದ ಕಲಾಪದಲ್ಲಿ ದರ ಏರಿಕೆ ವಿಚಾರ ರ್ಚೆಯಾಯಿತು  ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ ಕಳೆದ ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್(80) ನಿಧನರಾಗಿದ್ದಾರೆ.

 • Mandya MP Sumalatha Ambareesh Taunts JDS Leaders rbjMandya MP Sumalatha Ambareesh Taunts JDS Leaders rbj
  Video Icon

  PoliticsSep 13, 2021, 6:58 PM IST

  ಮಂಡ್ಯ ಜೆಡಿಎಸ್ ಶಾಸಕರಿಗೆ ಟಾಂಗ್ ಕೊಟ್ಟ ಸುಮಲತಾ ಅಂಬರೀಶ್

  ಸದನದಲ್ಲಿ ವೈಯಕ್ತಿಕ ಟೀಕೆ ಮಾಡುವ ಬದಲು ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡಲಿ ಜೆಡಿಎಸ್‌ ಶಾಸಕರುಗಳಿಗೆ ಸಂಸದೆ ಸುಮಲತಾ ಅಂಬರೀಶ್ ಟಾಂಗ್ ಕೊಟ್ಟಿದ್ದಾರೆ.

 • Mandya Mp Sumalatha Ambareesh meets minister halappa achar complaint on illegal mining snrMandya Mp Sumalatha Ambareesh meets minister halappa achar complaint on illegal mining snr

  Karnataka DistrictsSep 5, 2021, 9:36 AM IST

  ಸಚಿವ ಹಾಲಪ್ಪ ಭೇಟಿ ಮಾಡಿದ ಸಂಸದೆ ಸುಮಲತಾ : ದೂರು

  • ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ ಸಂಸದೆ ಸುಮಲತಾ  
  • ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಅಣೆಕಟ್ಟೆಗೆ ಆಪತ್ತು ಎಂಬ ಆತಂಕ ಹಿನ್ನೆಲೆ
  • ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಉಪಸ್ಥಿತಿ
 • Bengaluru Mysuru road work is unscientific says Mandya MP Sumalatha mahBengaluru Mysuru road work is unscientific says Mandya MP Sumalatha mah
  Video Icon

  Karnataka DistrictsSep 1, 2021, 6:46 PM IST

  'ರೂಲ್ಸ್ ಇರೋದು ಜನರ ಒಳಿತಿಗೆ'  ರಸ್ತೆ ವಿಚಾರದಲ್ಲಿ ಮತ್ತೆ ಸುಮಲತಾ ಮಾತು!

  ಮತ್ತೆ ರಸ್ತೆ ವಿಚಾರದಲ್ಲಿ ಮಂಡ್ಯ ಸಂಸದೆ ಸುಮಲತಾ ಮಾತನಾಡಿದ್ದಾರೆ. ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದ್ದಾರೆ. ರಸ್ತೆ ಬೆಂಗಳೂರು ಮತ್ತು ಮೈಸೂರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಮಂಡ್ಯದ ರೈತರು ಜಮೀನು ತ್ಯಾಗ ಮಾಡಿದ್ದಾರೆ. ಇಲ್ಲಿ ಸರ್ವೀಸ್ ರಸ್ತೆಯೂ ಇಲ್ಲ ಎಂದಿದ್ದಾರೆ. ರೈತರಿಗೆ ಸಮಸ್ಯೆ ಮಾಡುತ್ತ ರಸ್ತೆ ನಿರ್ಮಾಣ ಮಾಡುವುದರಲ್ಲಿ ಅರ್ಥವಿಲ್ಲ. ಬಡಜನರಿಗೆ ತೊಂದರೆ ನೀಡುತ್ತ ಪ್ರಾಜೆಕ್ಟ್ ಮಾಡುತ್ತೇವೆ ಎಂದರೆ ಹೇಗೆ? ರೂಲ್ಸ್ ಮಾಡಿರುವುದು ಜನರ ಉಪಯೋಗಕ್ಕೆ ಎಂದಿದ್ದಾರೆ.

   

 • Mandya MP Sumalatha lays foundation stone for constructing home snrMandya MP Sumalatha lays foundation stone for constructing home snr
  Video Icon

  Karnataka DistrictsSep 1, 2021, 1:22 PM IST

  ಮದ್ಧೂರಿನಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರಾ ಅಭಿಷೇಕ್ ಅಂಬರೀಷ್?

  ಮಂಡ್ಯದಲ್ಲಿ ಮನೆ ಮಾಡಿ ಇಲ್ಲೇ ನೆಲೆಸುವೆ ಎಂದು ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಸಂಸದೆ ಸುಮಲತಾ ಅಂಬರೀಶ್ ಬುಧವಾರ ತಾಲೂಕಿನ ಹನಕೆರೆ ಗ್ರಾಮದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. 

  ಹನಕೆರೆ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲೇ  28 ಗುಂಟೆ ಜಮೀನು ಸುಮಲತಾ ಹೆಸರಿನಲ್ಲಿದ್ದು, ಅ ಜಾಗದಲ್ಲೇ ಮನೆ ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ.  ಇನ್ನು ನೆಲೆಸುವ ಪ್ಲಾನ್ ಹಿಂದೆ ಅಭಿಷೇಕ್ ಚುನಾವಣಾ ಸ್ಪರ್ಧೆಯು ಇರಬಹುದು ಎನ್ನಲಾಗಿದೆ. ಈ ಹಿಂದೆಯೂ ಅಭಿಷೇಕ್ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದು ಇದೀಗ ಅದಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ. 

 • Mandya MP sumalatha Ambareesh to build new house in mandya snrMandya MP sumalatha Ambareesh to build new house in mandya snr

  Karnataka DistrictsSep 1, 2021, 9:37 AM IST

  ಮಂಡ್ಯದಲ್ಲಿ ಸಂಸದೆ ಸುಮಲತಾ ನೂತನ ಮನೆ ನಿರ್ಮಾಣ

  • ಮಂಡ್ಯದಲ್ಲಿ ಮನೆ ಮಾಡಿ ಇಲ್ಲೇ ನೆಲೆಸುವೆ ಎಂದು ಚುನಾವಣೆಗೂ ಮುನ್ನ ನೀಡಿದ್ದ ಭರವಸೆ
  • ಸಂಸದೆ ಸುಮಲತಾ ಅಂಬರೀಶ್  ತಾಲೂಕಿನ ಹನಕೆರೆ ಗ್ರಾಮದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ
 • Shobha Karandlaje, tara anuradha and Sumalatha Ambareesh Reacts on Mysuru gangrape Cases rbjShobha Karandlaje, tara anuradha and Sumalatha Ambareesh Reacts on Mysuru gangrape Cases rbj
  Video Icon

  stateAug 27, 2021, 6:57 PM IST

  ಮೈಸೂರು ಗ್ಯಾಂಗ್‌ರೇಪ್ ಕೇಸ್: ಶೋಭಾ, ಸುಮಲತಾ, ತಾರಾ ಮಾತು ಕೇಳಿ

  ಮೈಸೂರು ಗ್ಯಾಂಗ್‌ರೇಪ್‌ ಕೇಸ್‌ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದೆ ಸುಮಲತಾ ಅಂಬರೀಶ್ ಹಾಗೂ ನಟಿ ತಾರಾ ಅನುರಾಧ ಅವರು ಮಾತನಾಡಿದ್ದಾರೆ ಕೇಳಿ.

 • Bengaluru Mysuru Highway: BJP MP Pratap Simha Hits Out At Sumalatha Ambareesh rbjBengaluru Mysuru Highway: BJP MP Pratap Simha Hits Out At Sumalatha Ambareesh rbj
  Video Icon

  PoliticsAug 24, 2021, 5:43 PM IST

  ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೆ ಸಿಂಹ ಸವಾಲು!

  ಬೆಂಗಳೂರು –ಮೈಸೂರು ದಶಪಥ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಗ್ ಅವರು ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೆ ತಿರುಗೇಟು ಕೊಟ್ಟಿದ್ದಾರೆ.

 • Actor Ambareesh handed 2 lakhs cheque to MS Dhoni in 2014 Sumalatha tweet goes viral vcsActor Ambareesh handed 2 lakhs cheque to MS Dhoni in 2014 Sumalatha tweet goes viral vcs

  SandalwoodAug 21, 2021, 4:58 PM IST

  MS ಧೋನಿಗೆ 2 ಲಕ್ಷ ರೂ. ನೀಡಿದ್ದ ಅಂಬರೀಶ್; ಸುಮಲತಾ ಟ್ಟೀಟ್ ವೈರಲ್!

  ನೆಚ್ಚಿನ ಆಟಗಾರನ ಉತ್ತಮ ಪ್ರದರ್ಶನಕ್ಕೆ ಮನಸೋತಿದ್ದ ಅಂಬರೀಶ್‌ ಎರಡು ಲಕ್ಷ ರೂ. ಹಣ ಸಹಾಯ ಮಾಡಿರುವ ಘಟನೆ ಈಗ ಬೆಳಕಿಗೆ ಬಂದಿದೆ. 
   

 • MLA Ravindra Shrikanataiah demands for criminal case against sumalatha snrMLA Ravindra Shrikanataiah demands for criminal case against sumalatha snr

  Karnataka DistrictsAug 20, 2021, 3:59 PM IST

  ಸುಮಲತಾ ವಿರುದ್ಧ ಕ್ರಿಮಿನಲ್ ಕೇಸ್ ಆಗಬೇಕು : ರವೀಂದ್ರ ಶ್ರೀಕಂಠಯ್ಯ

  • ಅಕ್ರಮಕೋರರನ್ನು ಜೊತೆಯಲ್ಲಿಟ್ಟುಕೊಂಡು ಕಾರ್ಯ ಚಟುವಟಿಕೆ ನಡೆಸುತ್ತಿರುವ ಸಂಸದೆ ಸುಮಲತಾ
  • ಸಂಸದೆ ಸುಮಲತಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಬೇಕು ಎಂದ ಶಾಸಕ ರವೀಂದ್ರ ಶ್ರೀಕಂಠಯ್ಯ
 • Sumalatha Ambareesh instruct about Development works in KR nagar KDP meeting snrSumalatha Ambareesh instruct about Development works in KR nagar KDP meeting snr

  Karnataka DistrictsAug 20, 2021, 12:42 PM IST

  ಸಾರಾ ಸಭೆಯಲ್ಲಿ ಸುಮಲತಾ ಅಂಬರೀಶ್ : ಸಲಹೆ ಸೂಚನೆ ನೀಡಿದ ಸಂಸದೆ

  • ಜೆಡಿಎಸ್ ಮುಖಂಡ ಸಾ ರಾ ಮಹೆಶ್ ನೇತರತ್ವದಲ್ಲಿ ನಡೆದ ಕೆಡಿಪಿ ಸಭೆ
  • ಕೆಡಿಪಿ ಸಭೆಯಲ್ಲಿ  ಸಲಹೆ ಸೂಚನೆಳನ್ನು  ನೀಡಿದ ಸಂಸದೆ ಸುಮಲತಾ ಅಂಬರೀಶ್ 
 • MLA Ravindra Shrinkataiah sent out Sumalathas close aids from meeting snrMLA Ravindra Shrinkataiah sent out Sumalathas close aids from meeting snr

  Karnataka DistrictsAug 19, 2021, 2:57 PM IST

  ಸುಮಲತಾ ಆಪ್ತರನ್ನು ಹೊರಗೆ ಕಳುಹಿಸಿದ ಶಾಸಕರು

  • ಸಂಸದೆ ಸುಮಲತಾ ಅಂಬರೀಶ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ದಿ ಉಸ್ತುವಾರಿ ಸಮಿತಿ ಸಭೆ
  •  ಸಭೆಯಿಂದ ಸಂಸದರ ಆಪ್ತ  ಮದನ್ ಕುಮಾರ್ ಹಾಗು ಆಪ್ತ ಕಾರ್ಯದರ್ಶಿ ಶ್ರೀನಿವಾಸ ಭಟ್ ಅವರನ್ನು ಹೊರಗೆ ಕಳುಹಿಸಿದ ಶಾಸಕರು
 • clashes between sumalatha ambareesh and JDS Mlas snrclashes between sumalatha ambareesh and JDS Mlas snr

  Karnataka DistrictsAug 19, 2021, 7:17 AM IST

  ಮಂಡ್ಯದ ಜೆಡಿಎಸ್‌ ಶಾಸಕರು, ಸಂಸದೆ ಸುಮಾ ಮಧ್ಯೆ ತಿಕ್ಕಾಟ

  • ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಮತ್ತು ಜಿಲ್ಲೆಯ ಜೆಡಿಎಸ್‌ ಶಾಸಕರ ನಡುವಿನ ತಿಕ್ಕಾಟ
  •  ಜಿಲ್ಲಾ ಅಭಿವೃದ್ಧಿ ಉಸ್ತುವಾರಿ ಸಮಿತಿ ಸಭೆಯಲ್ಲೂ ಜಟಾಪಟಿ