Suvarna FIR : ಪತ್ನಿಯೂ ಬೇಕು..ಪತ್ನಿಯ ತಂಗಿಯೂ ಬೇಕು... ನಾದಿನಿಯನ್ನೇ ಕಿಡ್ನಾಪ್ ಮಾಡಿದ!

* ಪರಿಚಯಸ್ಥರಿಂದಲೇ ಸಂಬಂಧಿಕರ ಮನೆಯ ಹುಡುಗಿ ಕಿಡ್ನಾಪ್
* ಯಾವ ಸಿನಿಮಾ ಸ್ಟೋರಿಗೂ ಕಡಿಮೆ ಇಲ್ಲ ಈ ಕಹಾನಿ
* ನಾಲ್ವರು ಸ್ನೇಹಿತರು ಎಣ್ಣೆ ಪಾರ್ಟಿ ಮಾಡಿದ್ದರು
* ಪಾರ್ಟಿ ಮುಗಿಯುವ ವೇಳೆಗೆ ಒಂದು ಕೊಲೆಯಾಗಿತ್ತು

Share this Video
  • FB
  • Linkdin
  • Whatsapp

ಬೆಂಗಳೂರು/ಚಿಕ್ಕಬಳ್ಳಾಪುರ(ಜ. 26) ಒಂದು ರೋಚಕ ಕಿಡ್ನಾಪ್ (Kidnap)ಸ್ಟೋರಿ.. ಸಿನಿಮಾದಂತೆ (Movie) ಇತ್ತು ಕಿಡ್ನಾಪ್ ಸ್ಟೋರಿ.. ಕೆಲಸ ಮುಗಿಸಿ ಹೊರಟ ಯುವತಿಯನ್ನು (Woman) ಗಾಡಿಯಲ್ಲಿ ತುಂಬಿಕೊಂಡು ಹೋಗಿದ್ದರು. ಆಕೆಯ ಜತೆ ಇದ್ದ ಹುಡುಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಅಷ್ಟಕ್ಕೂ ಇಲ್ಲಿ ಕಿಡ್ನಾಪ್ ಮಾಡಿದ್ದು ಅದೆ ಯುವತಿಯ ಅಕ್ಕನ ಗಂಡ.

Suvarna FIR: ಪ್ರಿಯಕರನಿಗೆ ಪತ್ನಿಯ ಬೆತ್ತಲೆ ಕರೆ... ಮಗನೊಂದಿಗೆ ಸುಸೈಡ್‌ಗೂ ಮುನ್ನ ಅದೊಂದು ವಿಡಿಯೋ ಮಾಡಿದ್ದ!

ಬೆಂಗಳೂರಿನ (Bengaluru) ರಾಯಲ್ ಮಾರ್ಟ್ ಬಳೀಯ ಪ್ರಕರಣದ ಮೂಲ ಬಹಳ ರೋಚಕ. ತುಮಕೂರು (Tumkur)ಮೂಲದ ಯುವತಿಯನ್ನು ಅಪಹರಣ ಮಾಡಿದ್ದಾದರೂ ಏಕೆ? ನಾಲ್ವರು ಸ್ನೇಹಿತರು ಆಗಾಗ ಅರಣ್ಯದಲ್ಲಿ ಕುಳಿತು ಪಾರ್ಟಿ ಮಾಡುತ್ತಿದ್ದರು. ಪಾರ್ಟಿ ಮುಗಿದ ಮೇಲೆ ನಾಲ್ವರಲ್ಲಿ ಇದ್ದವರು ಮೂವರೇ... ಬೆಂಗಳೂರಿನ ಕಿಡ್ನಾಪ್ ಮತ್ತು ಚಿಕ್ಕಬಳ್ಳಾಪುರದ ಕೊಲೆಯ ಸ್ಟೋರಿ ಇವತ್ತಿನ (Asianet Suvarna FIR) ಎಫ್‌ಐಆರ್ ನಲ್ಲಿ...

Related Video