ಹುಬ್ಬಳ್ಳಿ; 'ಮಿಂಚುಳ್ಳಿ ಗಾಯಕಿ' ಬಣ್ಣದ ಮಾತಿಂದ ಮರುಳು ಮಾಡಿ ಎಲ್ಲವ ದೋಚಿದಳು!

ಕೋಗಿಲೆ ಕಂಠದ ಹಾಡುಗಾರ್ತಿ.. ನೋಡುವುದಕ್ಕೂ ಅಷ್ಟೆ  ಸುಂದರಿ. ಆದರೆ ಹಾಡು ಹಾಡುವುದನ್ನು ಬಿಟ್ಟು ಅದೆನೋ  ಮಾಡಲಿಕ್ಕೆ ಹೋಗಿ ಈಗ ಜೈಲು ಸೇರಿದ್ದಾರೆ. ಈ ಮದನಾರಿ ಒಂದು  ಕಾಲದಲ್ಲಿ ಪ್ರಖ್ಯಾತ ಗಾಯಕಿಯಾಗಿ ಮೆರೆದಾಡಿದವಳು. ಈ ಮಿಂಚುಳ್ಳಿಯ ಕತೆ ಹೇಳುತ್ತೇವೆ ಕೇಳಿ..  ಎನ್‌ಆರ್‌ಐ ಬಾಯ್ ಫ್ರೆಂಡ್ ಗೆ ಮಾಡಿದ ಮಹಾಮೋಸ..

Share this Video
  • FB
  • Linkdin
  • Whatsapp

ಹುಬ್ಬಳ್ಳಿ(ಜು. 16) ಕೋಗಿಲೆ ಕಂಠದ ಹಾಡುಗಾರ್ತಿ.. ನೋಡುವುದಕ್ಕೂ ಅಷ್ಟೆ ಸುಂದರಿ. ಆದರೆ ಹಾಡು ಹಾಡುವುದನ್ನು ಬಿಟ್ಟು ಅದೆನೋ ಮಾಡಲಿಕ್ಕೆ ಹೋಗಿ ಈಗ ಜೈಲು ಸೇರಿದ್ದಾರೆ.

ಲಿಂಗ ಪರಿವರ್ತನೆಗೆ ಮುಂದಾಗಿದ್ದ ಯುವತಿಗೆ ಮಹಾಮೋಸ

ಈ ಮದನಾರಿ ಒಂದು ಕಾಲದಲ್ಲಿ ಪ್ರಖ್ಯಾತ ಗಾಯಕಿಯಾಗಿ ಮೆರೆದಾಡಿದವಳು. ಈ ಮಿಂಚುಳ್ಳಿಯ ಕತೆ ಹೇಳುತ್ತೇವೆ ಕೇಳಿ.. ಎನ್‌ಆರ್‌ಐ ಬಾಯ್ ಫ್ರೆಂಡ್ ಗೆ ಮಾಡಿದ ಮಹಾಮೋಸ..

Related Video