Suvarna FIR : ಬೆಳಗಾವಿ ಗಂಡನ ಕತೆ ಮುಗಿಸಲು ಪತ್ನಿಯೇ ಪ್ರಿಯಕರನಿಗೆ ಕರೆ ಮಾಡಿ ಹೇಳಿದ್ದಳು!

* ಇಪ್ಪತ್ತರ ಪ್ರಾಯದ ಯುವಕ ಇಲ್ಲಿ ಕೊಲೆಗಾರ
* ಬೆಳಗಾವಿ ಜಿಲ್ಲೆ ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕ ಹೆಣ
* ಗಂಡನ ಕತೆ ಮುಗಿಸು  ಎಂದು ಪತ್ನಿಯೇ ಕರೆ ಮಾಡಿದ ಹೇಳಿದ್ದಳು

Share this Video
  • FB
  • Linkdin
  • Whatsapp

ಬೆಳಗಾವಿ(ಜ. 28) ಹೆದ್ದಾರಿ ಪಕ್ಕದಲ್ಲೊಂದು (Murder) ಹೆಣ. ಅಲ್ಲಿ ಓಡಾಡುತ್ತಿದ್ದ ಮಂದಿಗೆ ಅಚ್ಚರಿ ಹುಟ್ಟಿಸುವ ಘಟನೆಯೊಂದು ಅಲ್ಲಿ ನಡೆದಿರುತ್ತದೆ. ಬೆಂಗಾವಿ (Belagavi) ರಸ್ತೆ ಪಕ್ಕದಲ್ಲಿದ್ದ ಚರಂಡಿಯಲ್ಲಿ ಹೆಣವೊಂದು ಸಿಗುತ್ತದೆ. ಇಪ್ಪತ್ತರ ಪ್ರಾಯದ ಯುವಕ ಅಲ್ಲಿ ಕೊಲೆಗಾರನಾಗಿದ್ದ.

Suvarna FIR : ಪತ್ನಿಯೂ ಬೇಕು..ಪತ್ನಿಯ ತಂಗಿಯೂ ಬೇಕು... ನಾದಿನಿಯನ್ನೇ ಕಿಡ್ನಾಪ್ ಮಾಡಿದ!

ಸರ್ವೀಸ್ ರಸ್ತೆಯಲ್ಲಿ ಗಾಬರಿ ಹುಟ್ಟಿಸುವ ದೃಶ್ಯ ಕಂಡು ಜನ ಬೆಚ್ಚಿ ಬಿದ್ದಿದ್ದರು. ಕತ್ತು ಸೀಳಿದ ಸ್ಥಿತಿಯಲ್ಲಿ ಅಲ್ಲೊಬ್ಬನನ್ನು ಕೊಂದು ಬಿಸಾಡಲಾಗಿತ್ತು. ಹಾಗಾದರೆ ಈ ಕೊಲೆ ಹಿಂದೆ ಯಾರಿದ್ದರು? ಗಂಡನ (Husband) ಕತೆ ಮುಗಿಸಲು ಪತ್ನಿಯೇ (Wife) ಕರೆ ಮಾಡಿ ಹೇಳಿದ್ದಳು!

Related Video