
ಉತ್ತರಾಖಂಡ ಹುಡುಗ-ವಿಜಯಪುರ ಹುಡುಗಿ.. ಬೆತ್ತಲೆ ಪೋಟೋ..ಪಬ್ ಜಿ ಸ್ಟೋರಿ!
ಪಬ್ ಜಿ ಲವ್, ನರಕವಾಯ್ತು ಹುಡುಗಿಯ ಜೀವನ/ ಪಬ್ ಜಿ ಯಲ್ಲಿ ಬೆಳೆದ ಸ್ನೇಹದ ದುರಂತ ಕತೆ/ ವಿಜಯಪುರದ ಹುಡುಗಿ ದೂರದ ಉತ್ತರಾಖಂಡದ ಹುಡುಗ/ ಹೀಗೂ ದೋಖಾ ಮಾಡುವರು ಇರುತ್ತಾರೆ ಎಚ್ಚರ
ವಿಜಯಪುರ (ಏ. 18) ವಾಟ್ಸಾಪ್, ಫೇಸ್ ಬುಕ್, ಇಸ್ಟಾದಲ್ಲಿ ಪರಿಚಯ ಮಾಡಿಕೊಂಡು ಲವ್ ದೋಖಾ ಹಲವಾರು ಕತೆ ಕೇಳಿದ್ದೇವೆ. ಆದರೆ ಇದು ಪಬ್ ಜಿ ಕಹಾನಿ. ಪಬ್ ಜಿ ಲವ್.. ಪಬ್ ಜಿ ಗೇಮ್ ನಲ್ಲಿ ಪರಿಚಯವಾದ ಹುಡುಗ- ಹುಡುಗಿ ಕತೆ ಇದು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮನೆಗೆ ಬಂದ ಶಿಕ್ಷಕಿಯನ್ನು ಕೊಂದು ಶವದ ಜಯತೆ ಸೆಕ್ಸ್
ವಿಜಯಪುರದ ಹುಡುಗಿ ದೂರದ ಉತ್ತರಾಖಂಡದ ಹುಡುಗ.. ಆಕೆಯ ಬಾಳು ನರಕವಾಗಿತ್ತು. ಈ ರೀತಿಯಲ್ಲಿಯೂ ದೋಖಾ ಮಾಡುವರು ಇರುತ್ತಾರೆ ಎಚ್ಚರ