Suvarna FIR: ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ್ರು.. ಬಳ್ಳಾರಿ ಜನರಿಗೆ ಟೋಪಿ!

* ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ್ರು..
* ಮತ್ತೆ IMA ಬಹುಕೋಟಿ ಹಗರಣ     ನೆನಪಿಸಿದ ಬಳ್ಳಾರಿ..!
* 200 ರೂ. ಆಸೆಗೆ ಇದ್ದಿದ್ದನೆಲ್ಲಾ ಕಳೆದುಕೊಂಡ್ರು..
* ಆಂಧ್ರ ಮೂಲದ ಕಂಪನಿಯಿಂದ 5 ಕೋಟಿಗೂ ಹೆಚ್ಚು ವಂಚನೆ..!
* ಮುತ್ತಿನ ಹಾರ ಮಾಡಿಕೊಟ್ರೆ 10 ಪರ್ಸೆಂಟ್ ಹೆಚ್ಚುವರಿ ಹಣ..!

Share this Video
  • FB
  • Linkdin
  • Whatsapp

ಬಳ್ಳಾರಿ(ಮಾ. 26) ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋರು ಇರ್ತಾರೆ ಅನ್ನೋ ಮಾತಿದೆ. ಇದು ಪದೇ ಪದೇ ಪ್ರೂವ್ ಆಗ್ತಿದೆ ಕೂಡ. ಪುಡಿಗಾಸಿನ (Money)ಆಸೆಗೆ ಇರೋ ಬರೋ ದುಡ್ಡನ್ನೆಲ್ಲಾ ಯಾವನೋ ಗುರುತು ಪರಿಚಯ ಇಲ್ಲದವನಿಗೆ ಕೊಟ್ಟು ಕೊನೆಗೆ ಕಣ್ಣೀರು ಸುರಿಸೋ ಕಥೆಯನ್ನ ನಾವು ಈಗಾಗಲೇ ಸಾಕಷ್ಟು ಬಾರಿ ತೋರಿಸಿದ್ದೀವಿ.. ಈಗ ಮತ್ತೆ ಇಂಥದ್ದೇ ಕೋಟಿ ಕೋಟಿ ವಂಚನೆಯ ಸ್ಟೋರಿಯೇ ಇವತ್ತಿನ (Suvarna FIR) ಎಫ್.ಐ.ಆರ್...

ಬೆಂಗಳೂರು; ವರ್ಕ್‌ಔಟ್ ಮಾಡುತ್ತಲೇ ಕುಸಿದು ಬಿದ್ದು ಮಹಿಳೆ ಸಾವು? ಏನ್ ಕಾರಣ

ಅಲ್ಲಿ ಕೋಟಿ ಕೋಟಿ ವಂಚನೆಯಾಗಿದೆ ಅನ್ನೋದು ಗೊತ್ತಾಗಿತ್ತು. ಆದ್ರೆ ಅದೇಗೆ ಇಷ್ಟು ಜನ ಆ (Andhra pradesh) ಕಂಪನಿ ತೋಡಿದ್ದ ಹಳ್ಳಕ್ಕೆ ಕುರಿಗಳಂತೆ ಬಿದ್ರು ಅನ್ನೋದೇ ಇಂಟರೆಸ್ಟಿಂಗ್. ಅದನ್ನ ತಿಳ್ಕೋಳಕ್ಕೆ ಅಂತ ಹೋದ ನಮಗೆ ಸಿಕ್ಕಿದ್ದು ಮುತ್ತಿನ ಕಥೆ................. ಜಸ್ಟ್.. 200 ರೂ. ಆಸೆಗೆ ಲಕ್ಷಲಕ್ಷ ಕಳೆದುಕೊಳ್ತಾರೆ ಅಂದ್ರೆ ಏನ್ ಹೇಳಬೇಕು. ಇನ್ನೂ ಮೋಸ ಹೋದವರ ಲಿಸ್ಟ್ ತುಂಬಾ ಇದೆ. ಎಲ್ಲಾ ಮಿಡಲ್ ಕ್ಲಾಸ್ ಜನ ಆಗಿರೋದ್ರಿಂದ ಒಬ್ಬಬ್ಬರದ್ದು ಒಂದೊಂದು ಕಥೆ.


Related Video