ಬೆಂಗಳೂರು; ವರ್ಕ್‌ಔಟ್ ಮಾಡುತ್ತಲೇ ಕುಸಿದು ಬಿದ್ದು ಮಹಿಳೆ  ಸಾವು? ಏನ್ ಕಾರಣ

* ಹೆವಿ ವರ್ಕ್ ಔಟ್ ಮುಳುವಾಯಿತೆ?
* ಜಿಮ್ ನಲ್ಲಿ  ವ್ಯಾಯಾಮ ಮಾಡುತ್ತಿದ್ದ ಮಹಿಳೆ ಕುಸಿದು ಬಿದ್ದು ಸಾವು
*  ಸಾವಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆ
* ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದರು 

First Published Mar 26, 2022, 8:04 PM IST | Last Updated Mar 26, 2022, 8:07 PM IST

ಬೆಂಗಳೂರು(ಮಾ. 26) ಜಿಮ್ ನಲ್ಲಿ (Gym) ಕುಸಿದು ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ಬೆಂಗಳೂರಿನಿಂದ (Bengaluru) ವರದಿಯಾಗಿದೆ. ಮಲ್ಲೇಶ್ ಪಾಳ್ಯ ಜಿಮ್ ಸೇರಿಕೊಂಡಿದ್ದರು. ವ್ಯಾಯಾಮ (Workout) ಮಾಡುತ್ತಿರುವಾಗ ಅಲ್ಲಿಯೇ ಕುಸಿದು ಬೀಳುತ್ತಾರೆ. ಸಿಸಿಟಿವಿಯಲ್ಲಿ(CCTV) ಸಾವಿನ ದೃಶ್ಯ ಸೆರೆಯಾಗಿದೆ.

ಈ ಆಹಾರ ಬಿಡದಿದ್ದರೆ ಹಾರ್ಟ್ ಅಟ್ಯಾಕ್ ಪಕ್ಕಾ

ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವವರು ತಕ್ಷಣ ನೆರವಿಗೆ ಧಾವಿಸಿದ್ದಾರೆ.  ಆದರೆ ಅಷ್ಟರಲ್ಲಾಗಲೇ ಮಹಿಳೆಯ (Woman) ಪ್ರಾಣ ಹಾರಿ ಹೋಗಿತ್ತು.  ಖಾಸಗಿ ಕಂಪನಿ ಒಂದರಲ್ಲಿ ಮ್ಯಾನೇಜರ್ ಆಗಿದ್ದ ಮಹಿಳೆಗೆ ಮದುವೆ ಆಗಿರಲಿಲ್ಲ.