Asianet Suvarna News Asianet Suvarna News

ಬಳ್ಳಾರಿ; ಕೆಟ್ಟ ಚಟಕ್ಕೆ ಸುಂದರ ಸಂಸಾರವೇ ಬಲಿ... 2 ಕೊಲೆ  2 ಸುಸೈಡ್!

ಎರಡು ಕೊಲೆ.. ಎರಡು ಸೂಸೈಡ್/ ಕೆಟ್ಟ ಚಟ ಅಂಟಿಸಿಕೊಂಡರೆ ಇನ್ನೇನಾಗುತ್ತದೆ/ ಸುಂಧರ ಸಂಸಾರದ ದುರಂತದ ಅಂತ್ಯ/ ನಂಜುಂಡಸ್ವಾಮಿ ಮಾಡಿಕೊಂಡ ಎಡವಟ್ಟು

First Published Jan 9, 2021, 12:45 PM IST | Last Updated Jan 9, 2021, 1:25 PM IST

ಬಳ್ಳಾರಿ(ಜ. 09 )   ಎರಡು ಕೊಲೆ.. ಎರಡು ಸೂಸೈಡ್.. ಮನುಷ್ಯನಿಗೆ ಕೆಟ್ಟ ಚಟ ಹತ್ತಿಕೊಂಡರೆ ಅದರೀಮದ ಹೊರಗೆ ಬರಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ..

ಎಕ್ಕ..ರಾಜ..ರಾಣಿ ಕೈಯೊಳಗೆ ಎನ್ನಲು ಹೋಗಿ ಬೆಂಕಿ ಹಚ್ಚಿಕೊಂಡ

ನೇಣಿನ ಕುಣಿಕೆಯಲ್ಲಿ ಅಪ್ಪ ಅಮ್ಮ.. ಕೆಳಗೆ ಮಕ್ಕಳ ಹೆಣ.. ಮದುವೆ ವಾರ್ಷಿಕೋತ್ಸವದ ದಿನವೇ ಮನೆ ಸ್ಮಶಾನ.. ಆತನ ಮೊಬೈಲ್ ನಲ್ಲಿ ಇತ್ತು ಹುಚ್ಚು ರಹಸ್ಯ.