ಹಾಸನ; ಫೇಸ್ ಬುಕ್ ಲವ್.. ಮದುವೆಗೆ ತಿಂಗಳಿರುವಾಗ ಪ್ರಿಯಕರನ ಜತೆ ಹೋದವಳ ಅಂತ್ಯ

*  ಇದೊಂದು ಫೆಸ್ ಬುಕ್ ಲವ್ ಸ್ಟೋರಿ
* ನೋಡ ನೋಡುತ್ತಿದ್ದಂತೆಯೇ ಹೇಮಾವತಿ ನದಿಗೆ ಹಾರಿದಳೂ
* ಪ್ರಾಣ ಕಳೆದುಕೊಳ್ಳುವಂತಹ  ತೀರ್ಮಾನ ಮಾಡಿದ್ದಾದರೂ ಯಾಕೆ
* 20  ರ ಹರೆಯದ ಚೆಲುವೆಯ ದುರಂತ ಅಂತ್ಯ

Share this Video
  • FB
  • Linkdin
  • Whatsapp

ಹಾಸನ( ಆ. 13) ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಒಂದು ತಿಂಗಳಿನಲ್ಲಿ ಮದುವೆಗೆ ಸಿದ್ಧವಾಗಿದ್ದ ಹುಡುಗಿ ಪ್ರೀತಿಸಿದವನೇ ಬೇಕು ಅಂಥ ಬಂದಿದ್ದಳು. ಬಂದಿದ್ದೇನೋ ಸರಿ ಸಂಸಾರ ಆರು ತಿಂಗಳು ನಡೆಯಲಿಲ್ಲ. ಸುಂದರಿಯ ದುರಂತ ಕತೆ ಇವತ್ತಿನ ಎಫ್‌ ಐಆರ್ ನಲ್ಲಿ..

ಫುಲ್ ನೈಟ್ ಐಸು ಸಾವಿರ... ತಾಸಿಗೆ ಎಷ್ಟು? ಬೆಂಗಳೂರಿನ ನಶೇ ರಾಣಿಯರು

ಬದುಕಿನಲ್ಲಿ ಉಂಟಾಗುವ ಸಣ್ಣ ಸಣ್ಣ ಸವಾಲುಗಳಿಗೆ ಪ್ರಾಣ ಕಳೆದುಕೊಂಡರೆ ಹೊಣೆ ಯಾರು? ಫೇಸ್ ಬುಕ್ ಲವ್ ಸ್ಟೋರಿ... ಹಾಸನ ಜಿಲ್ಲೆ ಸಕಲೇಶಪುರದ ಹೇಮಾವತಿ ಸೇತುವೆ. ಮುಂಗಾರಿನ ಅಬ್ಬರಕ್ಕೆ ಹೇಮಾವತಿ ಮೈದುಂಬಿ ಹರಿಯುತ್ತಿದ್ದಳು. ಆ ದಿನ ಮಧ್ಯಾಹ್ನ ಸೇತುವೆ ಮೇಲೆ ನಿಂತಿದ್ದ ಹುಡುಗಿ ಎಲ್ಲರೂ ನೋಡ ನೋಡುತ್ತಿದ್ದಂತೆ ನದಿಗೆ ಹಾರುತ್ತಾಳೆ. 

Related Video