Asianet Suvarna News Asianet Suvarna News

ಗೋವಾದಲ್ಲಿ ಕನ್ನಡಿಗರ ವ್ಯಥೆ... ಇಡೀ ಕುಟುಂಬ  ನಿಗೂಢ ಸಾವು!

Jul 11, 2021, 11:24 PM IST

ಬೆಂಗಳೂರು(ಜು.  11)  ಅಪರಾಧ ಜಗತ್ತಿನಲ್ಲಿ ರೋಚಕ ಘಟನೆಗಳು ನಡೆಯುತ್ತಲೇ ಇರುತ್ತವೆ. ದುಡಿಯೋದಕ್ಕೆ ಅಂತ ಹೊರ ರಾಜ್ಯಕ್ಕೆ ತೆರಳುವ ಕನ್ನಡಿಗರು ಪಡುವ ಸಂಕಷ್ಟ ಅಷ್ಟಿಷ್ಟಲ್ಲ.

ಚಾಲೆಂಜಿಂಗ್ ಸ್ಟಾರ್ ಬಳಿ ಬಂದ ನಕಲಿ ಬ್ಯಾಂಕ್ ಮ್ಯಾನೇಜರ್

ಗೋವಾದಲ್ಲಿ ಕನ್ನಡಿಗರ ಪರಿಸ್ಥಿತಿ ಘೋರ. ಉತ್ತರ ಕರ್ನಾಟಕದ ಜನರ ಪರಿಸ್ಥಿತಿ ಹೇಗಿದೆ? ಗೋವಾದಲ್ಲಿ ಕರ್ನಾಟಕದ ಇಡೀ ಕುಟುಂಬವೇ ನಿಗೂಢವಾಗಿ ಸಾವನ್ನಪ್ಪಿದೆ.