Asianet Suvarna News Asianet Suvarna News

ಖಾನಾಪುರ;   41ರ ಆಂಟಿ ಹಿಂದೆ 21 ಯುವಕ..ಪೋಟೋ ಸ್ಟುಡಿಯೋದಲ್ಲಿ ಪ್ರಣಯ!

ಪೋಟೋಗ್ರಾಫರ್ ಕಹಾನಿ/ ಆಂಟಿ ಹಿಂದೆ ಹೋದ ಯುವಕ /  ದಟ್ಟ ಕಾಡಿನಲ್ಲಿ ಸಿಕ್ಕಿತ್ತು ಹೆಣ/ ಪಶ್ಚಿಮ ಘಟ್ಟದ ಒಂದು ಅಪರಾಧ ಸ್ಟೋರಿ/  ದಟ್ಟ  ಕಾಡಿನಲ್ಲೊಂದು ಮರ್ಡರ್

ಬೆಳಗಾವಿ (ಜ. 12) ಅಪರಾಧ ಜಗತ್ತಿನಲ್ಲಿ ಪದೇ ಪದೇ ಒಂದೇ ರೀತಿಯ ಘಟನೆ ವರದಿಯಾಗುತ್ತಿರುತ್ತವೆ. 41 ರ ಆಂಟಿ.. 21 ಯುವಕ.. ಕೊನೆಗೂ ಗಂಡನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಳು.

ಕೈ ಕಾಲಿಗೆ ಹಗ್ಗ ಕಟ್ಟಿ ಸೆಕ್ಸ್ ಪ್ರಯೋಗ..ಯುವಕನ ಹೆಣ ಬಿತ್ತು

ಪೋಟೋ ಸ್ಟುಡಿಯೋದಲ್ಲಿ ಪ್ರಣಯ ಗೀತೆ.. ದಟ್ಟ ಕಾಡಿನಲ್ಲಿ ಸಿಕ್ಕಿತ್ತು ಹೆಣ.. ಆಂಟಿಗಾಗಿ.. ಪಶ್ಚಿಮ ಘಟ್ಟದ ಒಂದು ಅಪರಾಧ ಸ್ಟೋರಿ...