ಮೈಸೂರಿನ ರಂಗಿಲಾಲ, ಲಾಕ್‌ ಡೌನ್‌ ಕಾಲದಲ್ಲೂ ಮತ್ತೊಂದು ಮದುವೆ!

*ಮೂವರು ಹೆಂಡತಿಯರ ಮುದ್ದಿನ ಗಂಡ !
*ಲಾಕ್ ಡೌನ್  ಕಾಲದಲ್ಲಿ ಇನ್ನೊಂದು ಮದುವೆಯಾಗ ಹೊರಟಿದ್ದ
* ಮೈಸೂರು ಜಿಲ್ಲೆಯ ರಂಗಿ ಪುರುಷನ ಕತೆ

Share this Video
  • FB
  • Linkdin
  • Whatsapp

ಮೈಸೂರು (ಜೂ. 20) ಒಂದು ಮದುವೆಯಾಗೋದೆ ಕಷ್ಟ, ಇಲ್ಲೊಬ್ಬ ಭೂಪನಿಗೆ ಇಬ್ಬರು ಮಡದಿಯರು. ಇದ್ದ ಸಂಸಾರ ನೋಡಿಕೊಳ್ಳುವುದೇ ಕಷ್ಟವಾಗಿರುವ ಸಂದರ್ಭ ಲಾಕ್ ಡೌನ್ ನಲ್ಲಿ ಮೂರನೇ ಮದುವೆಯಾಗಹೊರಟಿದ್ದ. 

ಅಶ್ಲೀಲ ಭಾಷೆ ಬಳಸಿ ಲೈವ್ ಕಾಮೆಂಟರಿ ಕೊಡ್ತಿದ್ದ ದಂಪತಿ

ಆ ವ್ಯಕ್ತಿಯ ರಂಗಿನಾಟಕ್ಕೆ ಬಲಿಯಾದ್ದ ಹೆಣ್ಣುಗಳ ಜೀವದ ಗೋಳು ಯಾರಿಯೂ ಬೇಡ. ಆ ಭಂಡ ಗಂಡನ ಕತೆಯೇ ಇವತ್ತಿನ ಎಫ್‌ಐಆರ್

Related Video