ಹಾಸನ; ಒಂದೇ ತಿಂಗಳಿನಲ್ಲಿ ಅಕ್ಕ-ತಂಗಿ ಆತ್ಮಹತ್ಯೆ, ವರದಕ್ಷಿಣೆ ಕಿರುಕುಳ?

* ಹಾಸನದ ಅಕ್ಕ-ತಂಗಿಯರು ಆತ್ಮಹತ್ಯೆಗೆ ಶರಣು
*  ಎರಡೂ ಆತ್ಮಹತ್ಯೆ ಸುತ್ತ ಸಾಕಷ್ಟು ಅನುಮಾನ
* ಗಂಡನ ಮನೆಯವರೆ ಕೊಲೆ ಮಾಡಿದ್ದಾರೆ ಎಂದು ಆರೋಪ
* ತನಿಖೆಯಿಂದ ಅಸಲಿ ಕತೆ  ಹೊರಬರಬೇಕಿದೆ..

Share this Video
  • FB
  • Linkdin
  • Whatsapp

ಹಾಸನ (ಜೂ. 30) ಬದುಕಿ ಬಾಳಬೇಕಿದ್ದ ಸಹೋದರಿಯರ ಬಾಳು ಕೊನೆಯಾಗಿತ್ತು. ಹಾಸನದ ಅಕ್ಕ-ತಂಗಿಯರೂ ನೇಣಿಗೆ ಶರಣಾಗಿದ್ದರು. ಕುಟುಂಬ ಇನ್ನು ನ್ಯಾಯಕ್ಕೆ ಹೋರಾಟ ಮಾಡುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲಸವಿಲ್ಲದ ಕಾರಣ ಬಿಲ್ಡಿಂಗ್ ನಿಂದ ಹಾರಿದ ಮಾಡೆಲ್

 ಹೆಣ್ಣು ಮಕ್ಕಳನ್ನು ಕಳೆದುಕೊಂಡ ಕುಟುಂಬ ಕೊಲೆ ಎಂದು ಆರೋಪಿಸುತ್ತಿದೆ. ಒಬ್ಬಳಿಗೆ ವರದಕ್ಷಿಣೆ ಕಿರುಕುಳ ಇನ್ನೊಬ್ಬಳಿಗೆ ಜಾತಿ ಕಿರುಕುಳ.. ಅಕ್ಕ -ತಂಗಿಯರ ಕಣ್ಣೀರಿನ ಸ್ಟೋರಿ 

Related Video