Asianet Suvarna News Asianet Suvarna News

ಮಗಳು..ಮಗಳು ಅನ್ನುತ್ತಿದ್ದವಳೆ ಕೊಲೆ ಮಾಡಿಸಿದ್ಲಾ.. ನೌಟಂಕಿ ರಾಣಿ!

Jun 29, 2021, 2:35 PM IST

ಬೆಂಗಳೂರು( ಜೂ.  29)  ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕೊಲೆಯಾದ ಜಾಗದಲ್ಲಿ ಮಗಳು ಮಗಳು ಎಂದು ಕಣ್ಣೀರು ಹಾಕುತ್ತಿದ್ದ ನೌಟಂಕಿ ರಾಣಿಯ ಮುಖವಾಡ ಕಳಚಿ ಬೀಳುತ್ತಿದೆ.

ರೇಖಾ ಕದಿರೇಶ್ ಕೊಲೆಗಾರರು ಸಿಕ್ಕಿಬಿದ್ದ ರೋಚಕ ಕಾರ್ಯಾಚರಣೆ

ಒಂದೊಂದೇ ಸ್ಫೋಟಕ ರಹಸ್ಯಗಳು ಹೊರಬೀಳುತ್ತಿದೆ. ನನ್ನ ಮಗಳಿದ್ದ ಹಾಗೆ ಎಂದವಳೆ ಕೊಲೆಗೆ ಸಂಚು ರೂಪಿಸಿದ್ರಾ? ಈ ಕಿಲಾಡಿ ಮಹಿಳೆಯ  ನಾಟಕ ಮುಗಿಯುವುದೇ
ಅಲ್ಲ..