Asianet Suvarna News Asianet Suvarna News

ಹಾಸನ;  ತಂಗಿಯನ್ನು ಕೊಚ್ಚಿಹಾಕಲು ಅಣ್ಣನಿಗೆ ಅದೊಂದು ಕಾರಣ ಸಾಕಿತ್ತು!

*ತಲವಾರಿನಿಂದ ಸ್ವಂತ ತಂಗಿಯನ್ನೇ ಹತ್ಯೆ ಮಾಡಿದ್ದ
* ಕತ್ತಿಯೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದ
* ಕೊಲೆ ಮಾಡಲು ಅದೊಂದು ಕಾರಣ ಸಾಕಿತ್ತು

 

First Published Oct 29, 2021, 12:54 AM IST | Last Updated Oct 29, 2021, 12:55 AM IST

ಹಾಸನ(ಅ. 28)  ಅಪರಾಧ ಜಗತ್ತಿನಲ್ಲಿ(Crime News) ವಿಚಿತ್ರ ಸ್ಟೋರಿಗಳು ತೆರೆದುಕೊಳ್ಳುತ್ತವೆ. ಕೈಯಲ್ಲಿ ಮಚ್ಚು.. ರಕ್ತ ಸಿಕ್ತ ಬಟ್ಟೆ.. ನೇರವಾಗಿ (Police)  ಠಾಣೆಗೆ ಬಂದು ಭಯಾನಕ ಕೊಲೆ (Murder) ರಹಸ್ಯ  ಹೇಳಿದ್ದ.   ತಂಗಿಯನ್ನೇ ಕೊಚ್ಚಿ ಹಾಕಿದ್ದ.

ಬೆಳಗಾವಿ;  ಬೈಕ್‌ಗೆ ಗುದ್ದಿದ ಕಾರು, ಪಾದಚಾರಿಗೆ ಗುದ್ದಿದ ಬೈಕ್.. ತುಳಿದು ಸವಾರ ಹತ್ಯೆ

ಮೂವತ್ತರ ಆಸುಪಾಸಿನ ಯುವಕ ಕೈಯಲ್ಲಿ ಕತ್ತಿ ಹಿಡಿದು ಪೊಲೀಸ್ ಠಾಣಗೆ ಬಂದಿದ್ದ. ತಾನೊಂದು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದ. ಅಷ್ಟಕ್ಕೂ ಈ ಭಯಾನಕ ಕೃತ್ಯಕ್ಕೆ  ಕಾರಣವೇನು?  ಕೆಲ ದಿನಗಳ ಹಿಂದಷ್ಟೆ ತಂಗಿಯ ಮದುವೆ ಆಗಿತ್ತು.