
ಮಧ್ಯರಾತ್ರಿ ಹುಡುಗನಿಗೆ ಪ್ರೇಯಸಿಯ ಮೆಸೇಜ್...ಮಿಡ್‌ನೈಟ್ ಸಿಕ್ರೇಟ್ ಕಹಾನಿ
ಮಧ್ಯರಾತ್ರಿ ಹುಡುಗನಿಗೆ ಪ್ರೇಯಸಿಯ ಮೆಸೇಜ್ ಬಂದಿತ್ತು. ಹಬ್ಬದ ಮರುದಿನ ಮನೆಗೆ ಬಾ ಎಂದು ಆಫರ್ ಕೊಟ್ಟಿದ್ದಳು. ಅದನ್ನು ನಂಬಿ ಪ್ರಿಯಕರ ಮೆತ್ತಗೆ ಆತ ಅವಳ ಮನೆಗೆ ಹೋಗಿದ್ದ.. ಯಾರಿಗೂ ಗೊತ್ತಾಗದಂತೆ ಹುಡುಗಿಯ ಕೋಣೆಯನ್ನೂ ಸೇರಿದ್ದು. ಆದ್ರೆ, ಬಳಿಕ ನಡೆದಿದ್ದು ಊಹಿಸದ ಕಹಾನಿ. ಇದೇ ಇವತ್ತಿನ ಎಫ್‌ಐಆರ್ ಮಿಡ್‌ನೈಟ್ ಸಿಕ್ರೇಟ್ ಕಹಾನಿ
ಮಂಡ್ಯ, (ಏ.17): ಮಧ್ಯರಾತ್ರಿ ಹುಡುಗನಿಗೆ ಪ್ರೇಯಸಿಯ ಮೆಸೇಜ್ ಬಂದಿತ್ತು. ಹಬ್ಬದ ಮರುದಿನ ಮನೆಗೆ ಬಾ ಎಂದು ಆಫರ್ ಕೊಟ್ಟಿದ್ದಳು. ಅದನ್ನು ನಂಬಿ ಪ್ರಿಯಕರ ಮೆತ್ತಗೆ ಆತ ಅವಳ ಮನೆಗೆ ಹೋಗಿದ್ದ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪ್ರೀತಿ ಬಲೆಯಲ್ಲಿ ಬಾಲಕ : ಮಧ್ಯರಾತ್ರಿ ಮಗಳ ಮೂಲಕ ಮನೆಗೆ ಕರೆಸಿ ಕೊಲೆಗೈದ ಮುಖಂಡ
ಯಾರಿಗೂ ಗೊತ್ತಾಗದಂತೆ ಹುಡುಗಿಯ ಕೋಣೆಯನ್ನೂ ಸೇರಿದ್ದು. ಆದ್ರೆ, ಬಳಿಕ ನಡೆದಿದ್ದು ಊಹಿಸದ ಕಹಾನಿ. ಇದೇ ಇವತ್ತಿನ ಎಫ್‌ಐಆರ್ ಮಿಡ್‌ನೈಟ್ ಸಿಕ್ರೇಟ್ ಕಹಾನಿ