Asianet Suvarna News Asianet Suvarna News

ಭೀಮಾತೀರದಲ್ಲೊಂದು ಹೊಸ ಹೆಸ್ರು, ಅವನ ಹೆಸರು ಕೇಳಿದ್ರೇ ಕುಖ್ಯಾತರೆಲ್ಲಾ ಸೈಲೆಂಟ್..!

ಭೀಮಾ ತೀರದಲ್ಲಿ ನಟೋರಿಯಸ್ ಹಂತಕರ ಹೆಸರು ಸ್ವಲ್ಪ ಸೈಲೆಂಟ್ ಆಗಿತ್ತೇನೋ. ಆದ್ರೆ,  ಅಷ್ಟರಲ್ಲಿಯೇ ಈಗ ಹೊಸ ಪಾಪಿಯ ಹೆಸರು ಕೇಳುತ್ತಿದೆ.

ಬೆಂಗಳೂರು, (ಜ.16): ಭೀಮಾ ತೀರದಲ್ಲಿ ನಟೋರಿಯಸ್ ಹಂತಕರ ಹೆಸರು ಸ್ವಲ್ಪ ಸೈಲೆಂಟ್ ಆಗಿತ್ತೇನೋ. ಆದ್ರೆ,  ಅಷ್ಟರಲ್ಲಿಯೇ ಈಗ ಹೊಸ ಪಾಪಿಯ ಹೆಸರು ಕೇಳುತ್ತಿದೆ.

ಡಾರ್ಕ್‌ನೆಟ್ಟಲ್ಲಿ ಪಿಸ್ತೂಲ್‌ ಖರೀದಿಸಿ ಸಿಕ್ಕಿಬಿದ್ದ

ಹೌದು..ಗ್ರಾಮ ಪಂಚಾಯಿತಿ ಸದಸ್ಯನನ್ನು ಕಿಡ್ನಾಪ್ ಮಾಡಿ ಮತ್ತೊಂಡು ಕಿಡ್ನಾಪ್‌ ಮಾಡ್ತೀನಿ ಅಂದಿದ್ದ ಆ ಡೇಂಜರಸ್ ಮನುಷ್ಯ. ಅವನನ್ನ ನೋಡಿದ್ರೆ, ಕೇಳಿದ್ರೇ ಕುಖ್ಯಾತರೆಲ್ಲಾ ಸೈಲೆಂಟ್ ಆಗ್ಬಿಡ್ತಾರೆ..ಹಾಗಾದ್ರೆ ಯಾರು ಅವರು..?

Video Top Stories