ಡ್ರಗ್ ಕೇಸ್: ಅನುಶ್ರೀ ಆಸ್ತಿ ಮೂಲ ಕೆದಕಿದ ಪ್ರಶಾಂತ್ ಸಂಬರಗಿ

ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಇಂದು (ಸೆ.08) ಮಾಧ್ಯಮಗಳ ಮುಂದೆ ಡ್ರಗ್‌ ಕೇಸ್‌ನಲ್ಲಿ ಅನುಶ್ರೀ  ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಾಗೇ ಇದೇ ವೇಳೆ ಅನುಶ್ರೀ ಆಸ್ತಿ ಮೂಲ ಕೆದಕಿದ್ದು, ಅವರಿಗೆ ಟಿವಿ ಶೋನಿಂದಲೇ ಇಷ್ಟುಆಸ್ತಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಸೆ.08): ಡ್ರಗ್ ಕೇಸ್‌ನಲ್ಲಿ ಕರ್ನಾಟಕದ ಮನೆ ಮಾತನಾಗಿರುವ ಟಿವಿ ನಿರೂಪಕಿ ಕಂ ನಟಿ ಅನುಶ್ರೀ ಹೆಸರು ಮತ್ತೆ ಕೇಳಿಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನುಶ್ರೀಯನ್ನು ಪ್ರಭಾವಿ ವ್ಯಕ್ತಿ, ಶುಗರ್ ಡ್ಯಾಡಿ ಬಚಾವ್ ಮಾಡ್ತಿದ್ದಾರೆ: ಸಂಬರ್ಗಿ

ಈ ಬಗ್ಗೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಇಂದು (ಸೆ.08) ಮಾಧ್ಯಮಗಳ ಮುಂದೆ ಡ್ರಗ್‌ ಕೇಸ್‌ನಲ್ಲಿ ಅನುಶ್ರೀ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಾಗೇ ಇದೇ ವೇಳೆ ಅನುಶ್ರೀ ಆಸ್ತಿ ಮೂಲ ಕೆದಕಿದ್ದು, ಅವರಿಗೆ ಟಿವಿ ಶೋನಿಂದಲೇ ಇಷ್ಟುಆಸ್ತಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

Related Video